ಹಿರಿಯರೂ ಸೇರಿದಂತೆ ಬಹಳಷ್ಟು ಜನರಿಗೆ ಚಳಿಗಾಲದ ಅವಧಿ ವರ್ಷದ ಅತ್ಯುತ್ತಮ ಸಮಯವೆನಿಸಿದರೂ ಈ ಅವಧಿಯಲ್ಲಿ ಹಿರಿಯರು ಹೆಚ್ಚು ಜಾಗರೂಕರಾಗಿರಬೇಕಾದದ್ದು ಅನಿವಾರ್ಯ. ಈ ಸಮಯದಲ್ಲಿ ತಾಪಮಾನ ಅತ್ಯಂತ ಕಡಿಮೆ ಇರುವುದರಿಂದ ಒಣ ಚರ್ಮದ ಸಮಸ್ಯೆ, ಕೀಲು ನೋವಿನಂತಹ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡಬಹುದು. …
ಹಿರಿಯರೂ ಸೇರಿದಂತೆ ಬಹಳಷ್ಟು ಜನರಿಗೆ ಚಳಿಗಾಲದ ಅವಧಿ ವರ್ಷದ ಅತ್ಯುತ್ತಮ ಸಮಯವೆನಿಸಿದರೂ ಈ ಅವಧಿಯಲ್ಲಿ ಹಿರಿಯರು ಹೆಚ್ಚು ಜಾಗರೂಕರಾಗಿರಬೇಕಾದದ್ದು ಅನಿವಾರ್ಯ. ಈ ಸಮಯದಲ್ಲಿ ತಾಪಮಾನ ಅತ್ಯಂತ ಕಡಿಮೆ ಇರುವುದರಿಂದ ಒಣ ಚರ್ಮದ ಸಮಸ್ಯೆ, ಕೀಲು ನೋವಿನಂತಹ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡಬಹುದು. …
೧೯೯೬ರ ಏಪ್ರಿಲ್ ತಿಂಗಳ ಒಂದು ದಿನ ಆಂಧ್ರಪ್ರದೇಶದ ವಾರಂಗಲ್‌ನ ನಲ್ಲಬೆಳ್ಳಿ ಮಂಡಲ್ ಎಂಬಲ್ಲಿ ೨೫ ವರ್ಷ ಪ್ರಾಯದ ಸೀತಕ್ಕ ತನ್ನ ಪ್ರಾಣ ಉಳಿಸಿಕೊಳ್ಳಲು ಎಷ್ಟು ವೇಗವಾಗಿ ಓಡಲು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತಿದ್ದರು. ಅವರ ಹಿಂದೆ ಬಂದೂಕುಗಳನ್ನು ಹಿಡಿದ ಪೊಲೀಸರ ದಂಡು …
ಕೆ.ಬಿ. ರಮೇಶನಾಯಕ ಮೈಸೂರು: ಬರಗಾಲ, ಕಾವೇರಿ ವಿವಾದವನ್ನು ಸಮರ್ಥವಾಗಿ ಎದುರಿಸಿದರೂ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಎರಡು ದುರಂತ ಘಟನೆಗಳು ಎಸ್. ಎಂ. ಕೃಷ್ಣ ಅವರ ಬದುಕಿನಲ್ಲಿ ಎಂದಿಗೂ ಮರೆಯಲಾಗದಂತಾಗಿತ್ತು. ಎಸ್. ಎಂ. ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ನರಹಂತಕ ವೀರಪ್ಪನ್ ನಿಂದ …
ಮಂಜು ಕೋಟೆ ಎಚ್. ಡಿ. ಕೋಟೆ: ಗಿರಿಜನರನ್ನೇ ಹೆಚ್ಚಾಗಿ ಹೊಂದಿರುವ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಎಸ್. ಎಂ. ಕೃಷ್ಣ ಅಪಾರ ಕೊಡುಗೆ ನೀಡಿದ್ದು, ಇಂದಿಗೂ ಕ್ಷೇತ್ರದ ಜನಸಾಮಾನ್ಯರು ಅವರ ಕೆಲಸ ಕಾರ್ಯಗಳನ್ನು ಸ್ಮರಿಸುತ್ತಿದ್ದಾರೆ. ೧೯೯೯ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ …
ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಎದುರಿಸಿದ ಬಹುದೊಡ್ಡ ಸವಾಲು ನರಹಂತಕ ವೀರಪ್ಪನ್ ಸೆರೆ ಯಿಂದ ರಾಜಕುಮಾರ್ ಅವ ರನ್ನು ಬಿಡಿಸುವುದಾಗಿತ್ತು. ೨೦೦೦ ಜುಲೈ ೩೦, ಭೀಮನ ಅಮಾವಾಸ್ಯೆ ದಿನ ರಾತ್ರಿ. ಗಾಜನೂರಿನಲ್ಲಿ ತಂಗಿದ್ದ ರಾಜಕುಮಾರ್ ಅವರನ್ನು ವೀರಪ್ಪನ್ …
ಕೈಗಾರಿಕೆ ಏಳ್ಗೆಗೆ ಶ್ರಮ: ಬೆಂಗಳೂರನ್ನು ಸಿಂಗಾಪುರ ಮಾಡುವ ಆಶಯ ಬೆಂಗಳೂರು: ರಾಜಧಾನಿ ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, ಐಟಿ ಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು ಎಸ್. ಎಂ. ಕೃಷ್ಣ ಅವರು. ಹೈಟೆಕ್ …
ಇಂದಿರಗಾಂಧಿ ಅವರ ದೃಷ್ಠಿಗೆ ಬಿದ್ದ ಎಸ್‌ಎಂಕೆ ಅರ್. ಟಿ. ವಿಠ್ಠಲಮೂರ್ತಿ ಬೆಂಗಳೂರು: ಅವತ್ತು ದಿಲ್ಲಿಯಲ್ಲಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದಲ್ಲಿ ಸಭೆಯೊಂದು ಏರ್ಪಾಡಾಗಿತ್ತು. ಸಭೆಯೇನೋ ಆರಂಭವಾಯಿತು. ಆದರೆ ಸಭೆಯ ಕಾರ್ಯಸೂಚಿಯನ್ನು ಓದಬೇಕಿದ್ದ ಇಂದಿರಾಗಾಂಧ ಒಮ್ಮೆ ಗಂಟಲು ಸವರಿಕೊಂಡರು. ಅದೇಕೋ ಗಂಟಲು ಕೈ ಕೊಟ್ಟಿತ್ತು. …
ಮೈಸೂರಿನ ನಗರ ಬಸ್ ನಿಲ್ದಾಣದೊಳಗಿನ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತುಬಂದಿದೆ. ಅಲ್ಲದೆ ಅಲ್ಲಿನ ಕಲ್ಲುಗಳೆಲ್ಲ ರಸ್ತೆಗೆ ಹರಡಿಕೊಂಡಿವೆ. ನಿತ್ಯ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ನೂರಾರು ಪ್ರಯಾಣಿಕರು ಈ ನಿಲ್ದಾಣದ ಮೂಲಕ ಬಸ್ ಹತ್ತಿ …
ಮೈಸೂರಿನ ಶ್ರೀರಾಂಪುರ ವಾಟರ್ ಟ್ಯಾಂಕ್ ಸರ್ಕಲ್‌ಗೆ ನಾಲ್ಕು ದಿಕ್ಕಿನಿಂದಲೂ ರಸ್ತೆಗಳು ಕೂಡುತ್ತಿವೆ. ಯಾವ ರಸ್ತೆಗೂ ಹಂಪ್‌ಗಳನ್ನು ಅಳವಡಿಸದ ಪರಿಣಾಮ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ನಗರದ ಭ್ರಮಾರಾಂಬ ಕಲ್ಯಾಣ ಮಂಟಪದ ಸಮೀಪವಿರುವ ಈ ಸರ್ಕಲ್ ವಿವೇಕಾನಂದ ಸರ್ಕಲ್, ಬೆಮೆಲ್ ಲೇಔಟ್, ಎಲ್‌ಐಸಿ ಕಾಲೋನಿ …
ಪ್ರೊ. ಆರ್. ಎಂ. ಚಿಂತಾಮಣಿ ಕಳೆದ ಎರಡು ಶುಕ್ರವಾರಗಳಂದು ಎರಡು ಪ್ರಕಟಣೆಗಳು ಬಂದವು. ಮೊದಲನೆಯದು ಕೇಂದ್ರ ಅಂಕಿಸಂಖ್ಯೆ ಕಚೇರಿಯಿಂದ ೨೦೨೪-೨೫ರ ೨ನೇ ತ್ರೈಮಾಸಿಕದಲ್ಲಿಯ ರಾಷ್ಟ್ರೀಯ ಒಟ್ಟಾದಾಯ (ಜಿಡಿಪಿ) ಬೆಳವಣಿಗೆ ಮತ್ತು ಅಕ್ಟೋಬರ್ ತಿಂಗಳ ಹಣದುಬ್ಬರದ ದರ. ಎರಡನೆಯದು ರಿಸರ್ವ್ ಬ್ಯಾಂಕಿನ ಹಣಕಾಸು …