Mysore
20
broken clouds

Social Media

ಭಾನುವಾರ, 26 ಜುಲೈ 2026
Light
Dark

from the print

Homefrom the print

ಸೌಮ್ಯಕೋಠಿ, ಮೈಸೂರು ವಿಮಲಾ ಐಟಿ ಕಂಪೆನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದವರು, ಇಂದು ಅವರ ನಿವೃತ್ತಿಯ ದಿನ. ಅವರಿಗೆ ನಾಳೆಯಿಂದ ನಾನು ದಿನ ಕಳೆಯುವುದು ಹೇಗೆ ಎಂಬ ಚಿಂತೆ ಆವರಿಸುತ್ತದೆ. ಸಹೋದ್ಯೋಗಿಗಳಿಂದಬೀಳ್ಕೊಡುಗೆ ತೆಗೆದುಕೊಂಡು ಮನೆಗೆ ಹೋಗುತ್ತಾರೆ. ಮನೆಗೆ ಹೋದಾಗ ಅದೇ ಕಾಲಿಂಗ್ ಬೆಲ್ …

ಡಾ.ದುಷ್ಯಂತ್ ವೃದ್ಧರಲ್ಲಿ ಮೂಳೆಗಳ ಸವೆತ (Osteoporosis) ಒಂದು ಗಂಭೀರ ಕಾಯಿಲೆ. ಇದು ಯಾರಿಗೂ ತಿಳಿಯದಂತೆ ಮುಂದುವರಿಯುತ್ತಾ ಒಮ್ಮಿಂದೊಮ್ಮೆಲೇ ಮೂಳೆ ಮುರಿತದಂತಹ ಲಕ್ಷಣದೊಂದಿಗೆ ಕಾಣಿಸಬಹುದು. ಇದು ಒಂದು ವಯೋ ಸಹಜ ರೋಗವಾಗಿದೆ. ನಮ್ಮ ದೇಹದಲ್ಲಿ ಮೂಳೆಗಳು ಸವೆದು , ಹೊಸ ಜೀವಕೋಶಗಳ ಮೂಲಕ …

ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು; ಕಾಫಿ ಮಂಡಳಿಯಿಂದ ಅಗತ್ಯ ಸಲಹೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆಯಾಗಿರುವುದರಿಂದ ತೋಟಗಾರಿಕಾ ಬೆಳೆಗಳಿಗೆ ಹಾನಿವುಂಟಾಗಿದ್ದು, ಕಾಫಿ ಎಲೆ ಉದುರಿರುವುದು ಹಾಗೂ ಎಲೆಗಳು ಕೊಳೆತಿರುವುದರಿಂದ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. …

ಎ.ಎಚ್.ಗೋವಿಂದ ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ಕೆಲವು ಔಷಧಗಳ ಕೊರತೆ; ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ  ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿರುವ ಜನೌಷಧ ಕೇಂದ್ರದಲ್ಲಿ ಬಿಪಿ, ಶುಗರ್, ಕಿಡ್ನಿಗೆ ಸಂಬಂಧಿಸಿದಂತಹ ಔಷಧಗಳು ಸಮರ್ಪಕವಾಗಿ ದಾಸ್ತಾನು ಇಲ್ಲದೆ ರೋಗಿಗಳು ಪರದಾಡುವ …

ಸಾವಿರ ಗಂಡು ಮಕ್ಕಳಿಗೆ ೯೩೦ ಹೆಣ್ಣು ಮಕ್ಕಳು; ‘ಡೆಕಾಯ್’ ಕಾರ್ಯಾಚರಣೆಯಿಂದ ಭ್ರೂಣ ಹತ್ಯೆಗೆ ಕಡಿವಾಣ ಬಿ.ಟಿ.ಮೋಹನ್ ಕುಮಾರ್ ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಈ …

ಪ್ರಸಾದ್ ಲಕ್ಕೂರು ವರ್ಷ ತುಂಬುವ ಮೊದಲೇ ಕುಸಿತ; ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ  ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಸಮೀಪ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ (೯೪೮)ಯ ಬೈಪಾಸ್ ಮೇಲ್ಸೇತುವೆ ತಡೆಗೋಡೆ ಇತ್ತೀಚೆಗೆ ಕುಸಿದಿದೆ. ಮೇಲ್ಸೇತುವೆಯ ಕಾಮಗಾರಿ ಕಳಪೆಯಾದ್ದರಿಂದ ತಡೆಗೋಡೆ ಕುಸಿದಿರುವುದು …

ಮನೆಯ ಮೂಲೆಯೊಂದರಲ್ಲಿ ಕುಳಿತು ದಿನಕ್ಕೆ ಒಮ್ಮೆಯೋ, ಎರಡು ದಿನಗಳಿಗೊಮ್ಮೆಯೋ ರಿಂಗಣಿಸಿ ದೂರದ ಊರುಗಳ ಶುಭ-ಅಶುಭ ಸಮಾಚಾರಗಳನ್ನು ತಲುಪಿಸುವ ಸಾಧನವಾಗಿದ್ದ ಸ್ಥಿರ ದೂರವಾಣಿಗಳು ಮೂಲೆ ಸೇರಿ, ಎಲ್ಲರ ಕೈಗೆ ಮೊಬೈಲ್‌ಗಳು ಬಂದ ಹೊಸದರಲ್ಲಿ ಹಾಯ್, ಹಲೋಗೆ ಸೀಮಿತವಾಗಿದ್ದರೂ ದಿನಕಳೆದಂತೆ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ …

ಅಂಜಲಿ ರಾಮಣ್ಣ ಒಂದು ಧರ್ಮಕ್ಕೆ ಸೀಮಿತವಾದ ಬಟ್ಟೆಯನ್ನು ಹಾಕಿಕೊಂಡು ಒಬ್ಬಾಕೆ ರೈಲಿನಲ್ಲಿ ಸಾಮಾನ್ಯಬೋಗಿಯಲ್ಲಿ ಪ್ರಯಾಣ ಮಾಡುತ್ತಿರುತ್ತಾಳೆ. ಟಿಕೆಟ್ ಪರೀಕ್ಷಣಾ ಅಧಿಕಾರಿ ಆಕೆಯ ಟಿಕೆಟ್ ತೋರಿಸಲು ಕೇಳಿದಾಗ ಆಕೆ ತನ್ನ ಬಳಿ ಟಿಕೆಟ್ ಇಲ್ಲವೆಂದು, ತಾನು ಟಿಕೆಟ್‌ಅನ್ನು ತೆಗೆದುಕೊಳ್ಳುವ ಅವಶ್ಯಕತೆಯೇ ಇಲ್ಲವೆಂದು ಹೇಳುತ್ತಾಳೆ. …

ಲಕ್ಷ್ಮೀಕಾಂತ್ ಕೊಮಾರಪ್ಪ ನವದಂಪತಿಗಳಿಂದ ಕೆರೆಗೆ ಬಾಗಿನ; ಉತ್ಸವಕ್ಕೆ ಸಿಂಗಾರಗೊಂಡ ದೊಡ್ಡಮಳ್ತೆ ಗ್ರಾಮ ಸೋಮವಾರಪೇಟೆ: ನವದಂಪತಿಗಳ ಆರಾಧ್ಯ ದೇವತೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮ ತಾಯಿ ಜಾತ್ರೋತ್ಸವ ಆ.೨೬ ರಂದು ನಡೆಯಲಿದ್ದು, ಗ್ರಾಮವು ಸಿಂಗಾರಗೊಂಡಿದೆ. ಸ್ವರ್ಣಗೌರಿ ಹಬ್ಬದಂದು ನವದಂಪತಿಗಳು ಹೊನ್ನಮ್ಮನ ಕೆರೆ ತಟದಲ್ಲಿ …

Stay Connected​
error: Content is protected !!