ಮೈಸೂರು: ಎಚ್.ಡಿ.ತಾಲ್ಲೂಕಿನ ವಿವಿಧೆಡೆ ಐಸ್‌ಕ್ರೀಮ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಿದ್ದಾರೆ. ಹೆಗ್ಗಡದೇವನಕೋಟೆ(ಎಚ್.ಡಿ. ಕೋಟೆ) ತಾಲ್ಲೂಕಿನ ಹ್ಯಾಂಡ್ ಪೋಸ್ಟ್ ಹಾಗೂ ಹಂಪಾಪುರ ಗ್ರಾಮದಲ್ಲಿರುವ ಐಸ್‌ಕ್ರೀಮ್ ತಯಾರಿಕಾ …



