ಹೊಸದಿಲ್ಲಿ : ಭಾರತವು ಒಡಿಶಾ ಕರಾವಳಿಯಲ್ಲಿ ಸಮಗ್ರ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಯ (ಐಎಡಿಡಬ್ಲ್ಯುಎಸ್)ಮೊದಲ ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇದನ್ನು ದೇಶದ ಭದ್ರತೆಯನ್ನು ಖಾತರಿಪಡಿಸುವ ಪ್ರಯತ್ನಗಳಲ್ಲಿ ಪ್ರಮುಖ ಬೆಳವಣಿಗೆ ಎಂದು ಕರೆಯಬಹುದಾಗಿದೆ. ಈ ಹೊಸ ಅನ್ವೇಷಣೆಯ ಅಭಿವೃದ್ಧಿಕಾರರಾದ ರಕ್ಷಣಾ ಸಂಶೋಧನೆ …










