೨೦೨೪-೨೫ನೇ ಸಾಲಿನ ಮುಂಗಡಪತ್ರದಲ್ಲಿ ಚಿತ್ರೋದ್ಯಮಕ್ಕೆ ಕೆಲವು ಕೊಡುಗೆಗಳಿದ್ದವು. ಅರ್ಥ ಸಚಿವರೂ ಆಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಟಿಟಿ ತಾಣ, ಚಿತ್ರರಂಗಕ್ಕೆ ಉದ್ಯಮದ ಸ್ಥಾನ, ಸಿನಿಮಾ ಭಂಡಾರ, ಪ್ರವೇಶ ದರ ಮುಂತಾದ ವಿಷಯಗಳ ಕುರಿತಂತೆ ಗಮನ ಹರಿಸಿದ್ದಾರೆ. ಅವುಗಳನ್ನು ಒಂದೊಂದಾಗಿ ಪೂರೈಸಲು ವಾರ್ತಾ …










