ಮೈಸೂರಿನಲ್ಲಿ ನನ್ನ ವಿಶ್ವವಿದ್ಯಾನಿಲಯದ ದಿನಗಳು ವರ್ಣಿಸುವ ಹಾಗಿಲ್ಲ. ಅನುದಿನದ ರೂಢಿ ಹೇಗೆ ನೋಡುತ್ತೇನೋ ಹಾಗೆ. ಹೊಸತು ಕಡಿಮೆ. ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂಪರ್ಕ ಕಾರ್ಯಕ್ರಮ. ಅದು ಬಿಟ್ಟರೆ ಏಕಾಗ್ರತೆಗೆ ಭಂಗ ಬರುವ ಯಾವ ಸಂಗತಿಯನ್ನು ನಾನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಪುಸ್ತಕದ ಜಗತ್ತಿನೊಳಗಿನ …

