ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು (ಸಂಸತ್ತು) ಇದೇ ಬುಧವಾರ ಅಧ್ಯಕ್ಷ ಅರೀ- ಅಲ್ವಿ ವಿಸರ್ಜಿಸಿದ್ದಾರೆ. ಹೊರಹೋಗಲಿರುವ ಷಹಬಾಜ್ ಷರೀ- ನಾಯಕತ್ವದ ಸರ್ಕಾರ ಅಧಿಕಾರದ ಅವ ಮುಗಿಯುವ ಮೂರುದಿನಗಳ ಮೊದಲೇ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಗೆ ಶಿಫಾರಸು ಮಾಡಿರುವುದರಿಂದ ಕಾನೂನಿನ ಪ್ರಕಾರ ಮುಂದಿನ 90 ದಿನಗಳೊಳಗೆ …










