ಇರಾನ್ ರಾಜಧಾನಿ ತೆಹರಾನ್‌ನಲ್ಲಿ ಹಿಜಾಬ್ ವಿರುದ್ಧ ಆರು ವಾರಗಳ ಹಿಂದೆ ಆರಂಭವಾದ ಪ್ರತಿಭಟನೆ ಈಗ ದೇಶದ ತುಂಬಾ ವ್ಯಾಪಿಸಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾಪಡೆಗಳು ಗುಂಡುಹಾರಿಸಿ ಜನರನ್ನು ಕೊಲ್ಲುವಂಥ ಕಠಿಣ ಕ್ರಮ ತೆಗೆದುಕೊಳ್ಳುತ್ತಿವೆ. ಪೊಲೀಸರ ಗುಂಡಿಗೆ ಮಕ್ಕಳು, ಮಹಿಳೆಯರು ಬಲಿಯಾಗಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ …