ಪಾಕ್‌ ಅಣ್ವಸ್ತ್ರ ಪಿತಾಮಹ ಎ.ಕ್ಯೂ.ಖಾನ್‌ ನಿಧನ

ಇಸ್ಲಮಾಬಾದ್: ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಎಂದೇ ಹೆಸರಾಗಿದ್ದ ಅಬ್ದುಲ್‌ ಖಾದಿರ್‌ ಖಾನ್‌ (85) ಭಾನುವಾರ ನಿಧನರಾದರು. ಈಚೆಗೆ ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎ.ಕೆ.ಖಾನ್‌ ಅವರು

Read more

ಮೈಸೂರು ವಿವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿ ಅನುಮಾನಾಸ್ಪದ ಸಾವು!

ಮೈಸೂರು: ಮೈಸೂರು ವಿವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಡೇನಹಳ್ಳಿಯ ಆಶಾ ಸಾವನ್ನಪ್ಪಿರುವ ಗೃಹಿಣಿ.

Read more

ನಂಜನಗೂಡು: ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಪಿಡಿಒ ಆಸ್ಪತ್ರೆಯಲ್ಲಿ ಸಾವು!

ನಂಜನಗೂಡು: ತಾಲ್ಲೂಕಿನ ಸುತ್ತೂರಿನ ಮಹಿಳಾ ಪಿಡಿಒವೊಬ್ಬರು ಕಚೇರಿಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಿಡಿಒ ಸಾವಿತ್ರಮ್ಮ (44) ಮೃತ ಅಧಿಕಾರಿ. ಸೆ. 23ರಂದು ಕಚೇರಿಯಲ್ಲಿ ಕರ್ತವ್ಯ

Read more

ಕಾಡುಹಂದಿ ಬೇಟೆಗಾಗಿ ಇರಿಸಿದ್ದ ಸಿಡಿಮದ್ದು ತಿಂದು 10ಕ್ಕೂ ಹೆಚ್ಚು ಬೀದಿನಾಯಿಗಳು ಸಾವು!

ಗುಂಡ್ಲುಪೇಟೆ: ಕಾಡು ಹಂದಿಗಳ ಬೇಟೆಗಾಗಿ ದುಷ್ಕರ್ಮಿಗಳು ಸಿಡಿಮದ್ದು ತಿಂದು ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ಸಾವನ್ನಪ್ಪಿರುವ ದುರ್ಘಟನೆ ತಾಲ್ಲೂಕಿನ ಉತ್ತಗೇರೆಹುಂಡಿ, ತೆಂಕಲಹುಂಡಿ, ಮಡಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬಂದಿದೆ.

Read more

ಹುಣಸೂರು: ಸಾಕಾನೆ ಶಿಬಿರದಲ್ಲಿದ್ದ ಹೆಣ್ಣಾನೆ ಅನಾರೋಗ್ಯದಿಂದ ಸಾವು!

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ವನ್ಯಜೀವಿ ವಲಯದ ದೊಡ್ಡ ಹರವೆ ಸಾಕಾನೆ ಶಿಬಿರದಲ್ಲಿ ಜೆಮಿನಿ ಸರ್ಕಸ್ ಕಂಪನಿಯಿಂದ ವಶಪಡಿಸಿಕೊಂಡ 4 ಆನೆಗಳಲ್ಲಿ ಒಂದಾದ

Read more

ಕುಪ್ಪೂರು ಗದ್ದುಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ತುಮಕೂರು: ಹೃದಯಾಘಾತದಿಂದ ಕುಪ್ಪೂರು ಗದ್ದುಗೆ ಮಠದ ಡಾ.ಯತೀಶ್ವರ ಶಿವಚಾರ್ಯ ಸ್ವಾಮೀಜಿ (48) ಶನಿವಾರ ನಿಧನರಾದರು. ಅನಾರೋಗ್ಯದ ಕಾರಣ ಶ್ರೀಗಳನ್ನು ಬೆಂಗಳೂರು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಮಾರ್ಗ

Read more

ಮುಂಬೈ: ಕಾರು ಅಪಘಾತದಲ್ಲಿ ಮರಾಠಿ ನಟಿ ದುರಂತ ಸಾವು!

ಮುಂಬೈ: ಕಾರು ಅಪಘಾತದಲ್ಲಿ ಮರಾಠಿ ಯುವ ನಟಿ ಈಶ್ವರಿ ದೇಶಪಾಂಡೆ (25) ಧಾರುಣ ಸಾವಿಗೀಡಾಗಿದ್ದಾರೆ. ಗೆಳೆಯ ಶುಭಂ ಡಾಂಗೆ ಜತೆ ಈಶ್ವರಿ ಗೋವಾಗೆ ಪ್ರವಾಸ ಹೋಗಿದ್ದರು. ಈ

Read more

ಮೈಸೂರು: 5 ರೂ. ನಾಣ್ಯ ನುಂಗಿ ನಾಲ್ಕು ವರ್ಷದ ಮಗು ಸಾವು!

ಹುಣಸೂರು: ಐದು ರೂಪಾಯಿ ನಾಣ್ಯ ನುಂಗಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಆರಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಂದೀಶ್‌ ಅವರ ಪುತ್ರಿ ಖುಷಿ ಮೃತಪಟ್ಟ ಮಗು.

Read more

ಬೈಕ್ ಅಪಘಾತದಲ್ಲಿ ಗ್ರಾಮ ಲೆಕ್ಕಿಗ ಸಾವು

ವಿರಾಜಪೇಟೆ: ಬೈಕ್ ಅಪಘಾತದಲ್ಲಿ ಗ್ರಾಮ ಲೆಕ್ಕಿಗರೊಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಿಟ್ಟಂಗಾಲ ಬಳಿ ನಡೆದಿದೆ. ಅಮ್ಮತ್ತಿ ಹೋಬಳಿಯ ಗ್ರಾಮಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತ ವಿಜಯನಗರ ಜಿಲ್ಲೆಯ ಕಡಬಗೇರಿ

Read more

ಜಾನುವಾರುಗಳ ಮೈ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ಪಿರಿಯಾಪಟ್ಟಣ: ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತರಿಕಲ್ಲು ಗ್ರಾಮದ ಬಾಲಕೆರೆಯಲ್ಲಿ ನಡೆದಿದೆ. ಹಸುವಿನಕಾವಲು ಗ್ರಾಮದ

Read more