ನವದೆಹಲಿ: ಭಾರತೀಯ ಅರಣ್ಯ ಸೇವೆ (IFS)ಯ ಅಧಿಕಾರಿ ಸುಸಂತ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ವನ್ಯಜೀವಿಗಳ ಅದ್ಭುತವಾದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಟ್ವೀಟರ್ ಫಾಲೋವರ್ಸ್ ಗೆ ಅಚ್ಚರಿಯ ಘಟನೆಯನ್ನು ಉಣಬಡಿಸುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಿಂಕೆಯೊಂದು ಹಾವನ್ನು ಜಗಿದು ತಿನ್ನುತ್ತಿರುವ …