ಹಾಸನ: ಗೂಡ್ಸ್‌ ವಾಹನ ಪಲ್ಟಿಯಾಗಿ 20ಕ್ಕೂ ಹೆಚ್ಚು ಕರುಗಳು ಸಾವು

ಹಾಸನ: ಕರುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ 20ಕ್ಕೂ ಹೆಚ್ಚು ಕರುಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ. ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್‌ ವಾಹನದಲ್ಲಿ

Read more

ಕೋವಿಡ್: ಪತಿ ಅಂತ್ಯಕ್ರಿಯೆ ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಪತ್ನಿಯೂ ಸಾವು

ಚಾಮರಾಜನಗರ: ಕೋವಿಡ್‌ನಿಂದ ಸಾವಿಗೀಡಾದ ಪತಿಯ ಅಂತ್ಯಕ್ರಿಯೆ ನಡೆಸಿ ಬರುವಷ್ಟರಲ್ಲೇ ಸೋಂಕಿತರಾದ ಪತ್ನಿಯೂ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಪಟ್ಟಣದ ನಾಗರತ್ಮಮ್ಮ ಬಡಾವಣೆತ ಸುದರ್ಶನ್ (೫೧), ಹೇಮಲತಾ (೪೫)

Read more

ಹನೂರು: ಕೊರೊನಾಗೆ ಯುವ ವಿಜ್ಞಾನಿ ಸೆಲ್ವನಾಯ್ಕ್ ಬಲಿ

ಹನೂರು: ಕೊರೊನಾ ಸೋಂಕಿನಿಂದ ಯುವ ವಿಜ್ಞಾನಿಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗುಂಡಾಪುರ ಗ್ರಾಮದಲ್ಲಿ ನಡೆದಿದೆ. ಸೆಲ್ವನಾಯ್ಕ್‌ ( 38) ಮೃತಪಟ್ಟವರು. ಗುಂಡಾಪುರ ಗ್ರಾಮದ ಸುಬ್ಬಾನಾಯ್ಕ್ ಮತ್ತು ಸುಶೀಲಾಬಾಯಿ

Read more

ಕೊಡಗು: ಕೋವಿಡ್‌ಗೆ ಶಿಕ್ಷಕಿ ಬಲಿ

ಮಡಿಕೇರಿ: ಕೊರೊನಾ ಸೋಂಕಿನಿಂದ ಕೊಡಗು ಜಿಲ್ಲೆಯಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಕುಶಾಲನಗರದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಶಿಕ್ಷಕಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಶಿಕ್ಷಕರು ಪ್ರತಿನಿತ್ಯ ಒತ್ತಡದಿಂದಲೇ

Read more

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿರಿಯ ಸಹೋದರ ಕೋವಿಡ್‌ನಿಂದ ಸಾವು

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಆಶಿಮ್‌ ಬ್ಯಾನರ್ಜಿ ಕೋವಿಡ್‌ನಿಂದ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಆಶಿಮ್ ಬ್ಯಾನರ್ಜಿ ಅವರಿಗೆ ಕೋವಿಡ್‌

Read more

ಕೋವಿಡ್‌ನಿಂದ ಪತಿ-ಪತ್ನಿ ಸಾವು… ಅನಾಥವಾಯ್ತು ನಾಲ್ಕು ವರ್ಷದ ಹೆಣ್ಣುಮಗು!

ಚಾಮರಾಜನಗರ: ಗಂಡ, ಹೆಂಡತಿ ಕೋವಿಡ್‌ನಿಂದ ಮೃತಪಟ್ಟಿದ್ದು, ನಾಲ್ಕೂವರೆ ವರ್ಷದ ಹೆಣ್ಣುಮಗಳು ಅನಾಥಳಾಗಿದ್ದಾಳೆ. ಚಾಮರಾಜನಗರ ತಾಲ್ಲೂಕು ಕೊತ್ತಲವಾಡಿ ನಿವಾಸಿ ಗುರುಪ್ರಸಾದ್‌ ಹಾಗೂ ಅವರ ಪತ್ನಿ ರಶ್ಮಿ ಕೋವಿಡ್‌ನಿಂದ ಸಾವಿಗೀಡಾದರು.

Read more

ಹಸೆಮಣೆ ಏರಬೇಕಿದ್ದ ಯುವಕ ಕೋವಿಡ್‌ಗೆ ಬಲಿ

ಚಿಕ್ಕಮಗಳೂರು: ಹಸೆಮಣೆ ಏರಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಯುವಕ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿರುವ ಘಟನೆ ಕೊಪ್ಪ ತಾಲ್ಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ. ಪೃಥ್ವಿರಾಜ್ (32) ಮೃತಪಟ್ಟ ಯುವಕ.

Read more

ಜಮ್ಮು: ಕರ್ನಾಟಕದ ಮೂಲದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಜಮ್ಮು: ಇಲ್ಲಿನ ರಾಮಬನ್‌ ಜಿಲ್ಲೆಯ ಸೇನಾ ಶಿಬಿರದಲ್ಲಿ ಕರ್ನಾಟಕ ಮೂಲದ ಯೋಧರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸಂಗೆಪ್ಪ ಮಾದರ (28) ಆತ್ಮಹತ್ಯೆಗೆ

Read more

ಮೈಸೂರು: ಡ್ರಗ್‌ ಪೆಡ್ಲರ್‌ಗಳ ನಿದ್ರೆಗೆಡಿಸಿದ್ದ ʻಹೀರೋʼ ನಿಧನ

ಮೈಸೂರು: ನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾದಕ ವಸ್ತು ಮತ್ತು ಮಾದಕ ದ್ರವ್ಯ ಪತ್ತೆ ಶ್ವಾನ ʻಹೀರೋʼ ಶುಕ್ರವಾರ ಮೃತಪಟ್ಟಿದೆ. ʻಹೀರೋʼ ಹೆಸರಿನ ಪೊಲೀಸ್‌ ಶ್ವಾನವು ಹಲವು

Read more

ಬಾವಿ ಕೆಲಸ ಮಾಡುವಾಗ ಮಣ್ಣು ಕುಸಿತ: ಕಾರ್ಮಿಕ ಸಾವು

ಚಿಕ್ಕಮಗಳೂರು: ಬಾವಿ ಕೆಲಸ ಮಾಡುವಾಗ ಮಣ್ಣು ಕುಸಿದು ಕಾರ್ಮಿಕ ಸಾವಿಗೀಡಾಗಿರುವ ಧಾರುಣ ಘಟನೆ ಕಳಸದ ಯಡೂರು ಗ್ರಾಮದಲ್ಲಿ ನಡೆದಿದೆ. ಮನೋಜ್ (45) ಮೃತ ಕಾರ್ಮಿಕ. ಸೋಮವಾರ ಕಳಸ

Read more
× Chat with us