ಪಾಟ್ನಾ: ವರದಕ್ಷಿಣೆ ರೂಪದಲ್ಲಿ ಬುಲೆಟ್ ಬೈಕ್ ಕೊಡದಿದ್ದಕ್ಕೆ ಸೊಸೆಯನ್ನು ಹಾಕಿ ಕೊಂದಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಬಕ್ಸರ್ ಜಿಲ್ಲೆಯ ಪವರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಬುಲೆಟ್ ಬೈಕ್ ನೀಡುವ ಬೇಡಿಕೆಯನ್ನು ಗಂಡನ ಮನೆಯವರು …