ಬೆಂಗಳೂರು: ಕಾಂಗ್ರೆಸ್ ಜಾಹೀರಾತು ನೀಡುವುದರಿಂದ ಮಾಡಿರುವ ಭ್ರಷ್ಟಾಚಾರಗಳು ಮತ್ತು ಪಾಪಕರ್ಮ ಪರಿಹಾರವಾಗುವುದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದೆ. ಬಿಜೆಪಿ ತಮ್ಮ ಎಕ್ಸ್ ಖಾತೆಯಲ್ಲಿ ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ …