ಬೆಂಗಳೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ʼಡೆವಿಲ್ʼ ಚಿತ್ರದ ಟೀಸರ್ ಫೆ.16ರಂದು ಬಿಡುಗಡೆಯಾಗುತ್ತಿದೆ. ಫೆ.16ರಂದು ದರ್ಶನ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಿನಿಮಾದ ಟೀಸರ್ ಅಂದೇ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನ ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ದರ್ಶನ್ ಪೋಸ್ಟರ್‌ವೊಂದನ್ನು …

