ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಪುನರ್ವಸತಿಯ ಜಮೀನಿಗಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲ್ಲೂಕಿನ ಕೆಂಚನಹಳ್ಳಿ ಪುನರ್ವಸತಿಯ ೨೦೦ ದಲಿತ ಕುಟುಂಬಗಳಿಗೆ ೩೫೦ ಎಕರೆ ಜಮೀನು ಮತ್ತು ಹಕ್ಕುಪತ್ರವನ್ನು ನ.೧೫ರೊಳಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ನೀಡುತ್ತೇವೆ ಎಂದು ಸಭೆ …

