ಸಿಯೊಲ್: ದಕ್ಷಿಣ ಕೊರಿಯಾದ ʼಜೆಜು ಏರ್ʼ ವಿಮಾನ ಇಂದು ಬೆಳಿಗ್ಗೆ (ಭಾನುವಾರ) ಮುಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ 179 ಮಂದಿ ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎಂದು ಯೊನ್ಹಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಮಾನವು ನಿಲ್ದಾಣದಲ್ಲಿ …

