ಬೆಂಗಳೂರು : ದಿತ್ವಾ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಶ್ರೀಲಂಕಾ ಕಡಲ ತೀರದಲ್ಲಿ ಅಬ್ಬರವಿಡುತ್ತಿರುವ ದಿತ್ವಾ ಚಂಡಮಾರುತ ಇಂದು ತಮಿಳುನಾಡಿನ ದಕ್ಷಿಣ ಕರಾವಳಿಗೆ ಪ್ರವೇಶಿಸಿದೆ. ಚಂಡಮಾರುತದ ಪರಿಣಾಮದಿಂದ ಹಗಲಿನಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇನ್ನೂ ಮೂರು ದಿನಗಳ …


