ಮನೆಯಿಂದ ಹೊರಬರುವ ಮುನ್ನ ಮಾಸ್ಕ್‌ ಇದೆಯೇ ನೋಡ್ಕೊಳಿ, ಇಲ್ದಿದ್ರೆ ನಿಮ್ಮ ಜೇಬಿಗೆ ಕತ್ತರಿ!

ಕೊರೊನಾದಿಂದ ನಮ್ಮನ್ನು ಪಾರು ಮಾಡಲು, ಜಾಗೃತಿಯಾದರೂ ಮೂಡಿಸಲಿ, ದಂಡವನ್ನಾದರೂ ವಿಧಿಸಲಿ ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎನ್ನುತ್ತಿದ್ದ ಮೈಸೂರಿಗೆ ಇದೀಗ ಮತ್ತೆ ದಂಡದ ಬಿಸಿ ಮುಟ್ಟಿಸಲು ಇಲಾಖೆಗಳು ಸಜ್ಜಾಗಿವೆ.

Read more
× Chat with us