ಸಿದ್ದರಾಮಯ್ಯರಿಗೆ ಬಹುತೇಕ ಶಾಸಕರ ಬೆಂಬಲ; ಜತೆಗಿದೆ ಅಹಿಂದ ಅಸ್ತ್ರ ರಾಜ್ಯ ಕಾಂಗ್ರೆಸ್‌ನ ವಿದ್ಯಮಾನಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಚಿಂತೆಗೆ ತಳ್ಳಿದೆ. ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾದ ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದಿಲ್ಲಿಯವರೆಗೆ ತಲುಪುತ್ತಿರುವ ರೀತಿ …



