ಭಾರತೀನಗರ : ಇಲ್ಲಿಗೆ ಸಮೀಪದ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿರುವ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮವೊಂದರ ಸಿದ್ದರಾಮು (೬೫) ಎಂಬಾತನೇ ಅತ್ಯಾಚಾರ ನಡೆಸಿದನೆಂದು ಹೇಳಲಾಗಿದೆ. ದೊಡ್ಡಕುಳ್ಳಯ್ಯ ಎಂಬವರ ಮಗ ರಾಜು ಎಂಬಾತನ ಪತ್ನಿ ಗೌರಮ್ಮ …



