ಪಾರ್ವತಮ್ಮ ರಾಜ್‌ ಕುಮಾರ್‌ ಸಹೋದರಿ ನಾಗಮ್ಮ ನಿಧನ

ಬೆಂಗಳೂರು : ವರನಟ  ಡಾ. ರಾಜ್‌ ಕುಮಾರ್‌ ರವರ ಪತ್ನಿ ಪಾರ್ವತಮ್ಮ ರಾಜ್‌ ಕುಮಾರ್‌ ರವರ ಸಹೋದರಿ ನಾಗಮ್ಮ (82) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ

Read more

ನಾಳೆ ಚಾಮರಾಜನಗರ ಸಿಮ್ಸ್‌ನಲ್ಲಿ ಮೊದಲ ಘಟಿಕೋತ್ಸವ

ಚಾಮರಾಜನಗರ : ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಂಸ್ಥೆಯ (ಸಿಮ್ಸ್) ಮೊದಲ ಘಟಿಕೋತ್ಸವವು ಮೇ 14 ರಂದು ನಡೆಯಲಿದ್ದು, 138 ವಿದ್ಯಾರ್ಥಿಗಳಿಗೆ

Read more

ಪ್ರೀತಿಸಿ ಕೖೆಕೊಟ್ಟ ಪ್ರೇಮಿ, ಠಾಣೆ ಮೆಟ್ಟಿಲೇರಿದ ಪ್ರೇಯಸಿ

ಚಾಮರಾಜನಗರ: ಊರ ಜಾತ್ರೆಯಲ್ಲಿ ಆಕಸ್ಮಿಕ ಭೇಟಿಯಾದ ಜೋಡಿಗೆ ಪ್ರೇಮಾಂಕರುವಾಗಿ ಮದುವೆ ಹಂತಕ್ಕೂ ಬಂದಿದ್ದು ಇದೀಗ ಸಂಬಂಧ ಮುರಿದು ಬಿದ್ದಿದೆ. ಪ್ರೇಮಿಯ ಮಾತಿಗೆ ಮರುಳಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ

Read more

ಆಸ್ಪತ್ರೆಯ ಬಾಗಿಲಿನಲ್ಲೇ ಮಗುವಿಗೆ ಜನ್ಮ

ಚಾಮರಾಜನಗರ: ತಾಲ್ಲೂಕಿನ ಕೂಡಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಯಾರೊಬ್ಬ ಸಿಬ್ಬಂದಿಗಳು ಇಲ್ಲದ ಪರಿಣಾಮ ಸೂಳೆಕೋಬೆ ಗ್ರಾಮದ ಗರ್ಭಿಣಿಯೊಬ್ಬರು ಆಸ್ಪತ್ರೆಯ ಬಾಗಿಲಿನ ಮುಂಭಾಗವೇ

Read more

ನೈಟ್‌ ಕರ್ಫ್ಯೂ: ಮಹದೇಶ್ವರ ಬೆಟ್ಟಕ್ಕೆ ಬರುವವರಿಗೆ ಈ ನಿಯಮಗಳು ಕಡ್ಡಾಯ

ಹನೂರು: ಹೊಸ ಸ್ವರೂಪದ ಕೋವಿಡ್‌ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ, ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಸಾರ್ವಜನಿಕರಿಗೆ ಕೆಲವು ನಿಯಮಗಳನ್ನು ವಿಧಿಸಲಾಗಿದೆ.

Read more

ಜ.5 ರಿಂದ ಬಿಳಿಗಿರಿರಂಗನ ಬೆಟ್ಟದಲ್ಲಿ ಹಕ್ಕಿ ಹಬ್ಬ

ಚಾಮರಾಜನಗರ: ಅರಣ್ಯ ಇಲಾಖೆ ಹಾಗೂ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಇಡಿಬಿ) ವತಿಯಿಂದ ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದಲ್ಲಿ 2021ರ ಜನವರಿ 5ರಿಂದ 7ರವರೆಗೆ ʻಬರ್ಡ್

Read more

ಪ್ರೀತಿಗೆ ನಿರಾಕರಿಸಿ ಯುವತಿ ಮೇಲೆ ಪೋಷಕರಿಂದಲೇ ಹಲ್ಲೆ!

ಚಾಮರಾಜನಗರ: ಪ್ರಿಯಕರನೊಂದಿಗೆ ಮದುವೆಯಾಗಲು ಮುಂದಾದ ಯುವತಿ ಮೇಲೆ ಪೋಷಕರು ತೀವ್ರ ಹಲ್ಲೆ ನಡೆಸಿರುವ ಘಟನೆ ಹನೂರು ತಾಲ್ಲೂಕಿನ ಪಿ.ಜಿ. ಪಾಳ್ಯದಲ್ಲಿ ನಡೆದಿದೆ. ಪೋಷಕರು ಯುವತಿಯ ಮೇಲೆ ಹಲ್ಲೆ

Read more

ಕರ್ನಾಟಕ ಬಂದ್‌: ಚಾಮರಾಜನಗರದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಚಾಮರಾಜನಗರದ: ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಂಬೆಳಿಗ್ಗೆ ಭುವನೇಶ್ವರಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ

Read more

ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥ ನಿರ್ಮಾಣಕ್ಕೆ ಸಿದ್ಧತೆ

ಹನೂರು: ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿಯ ರಥವನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ರಥ ನಿರ್ಮಾಣಕ್ಕಾಗಿ 450 ಕೆ.ಜಿ ಶುದ್ಧ ಬೆಳ್ಳಿಯ ಅವಶ್ಯಕತೆಯಿದ್ದು, ದಾನಿಗಳು

Read more

ಭ್ರಷ್ಟಾಚಾರ ಆರೋಪವು ವಿಪಕ್ಷದವರ ಹತಾಶೆಯ ಹೇಳಿಕೆ: ಬಿ.ವೈ.ವಿಜಯೇಂದ್ರ

ಚಾಮರಾಜನಗರ: ಉಪಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ವಿರೋಧಪಕ್ಷದ ನಾಯಕರು ಹತಾಶರಾಗಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು‌. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ

Read more