ಮೈಸೂರು : ಸಿಬಿಎಸ್‌ಇ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶ್ರೀರಾಂಪುರ ಬಡಾವಣೆಯ ನಾರಾಯಣ ಎಜುಕೇಶನಲ್ ಇನ್ಸ್ಟಿಟ್ಯೂನ್‌ನ ವಿದ್ಯಾರ್ಥಿನಿ ಎನ್.ಧೃತಿ ಅವರು ಶೇ.95.6 ಫಲಿತಾಂಶ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿದ್ದಾರೆ. ಧೃತಿ, ಮೈಸೂರು ವಿಶ್ವವಿದ್ಯಾನಿಲಯದ ಡೆಪ್ಯುಟಿ ರಿಜಿಸ್ಟ್ರಾರ್ ಡಾ.ನರೇಂದ್ರ ಮತ್ತು ದೀಪಾ …

