ನಾಗರಹೊಳೆ ಸಫಾರಿ ಕ್ಯಾಮೆರಾ ಶುಲ್ಕ ಹೆಚ್ಚಳ

ಮೈಸೂರು: ಸಫಾರಿ ವೇಳೆ ಛಾಯಾಗ್ರಹಣಕ್ಕೆ ಕ್ಯಾಮೆರಾ ಬಳಸುವವರಿಗೆ ಬಿಗ್‌ ಶಾಕ್‌ ನೀಡಲಾಗಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ವೇಳೆ ಕ್ಯಾಮೆರಾ ಬಳಸಲು ವಿಧಿಸುತ್ತಿದ್ದ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

Read more
× Chat with us