ಹಾಸನ| ಸೇತುವೆ ಮೇಲಿಂದ ಬಿದ್ದು ನವವಿವಾಹಿತೆ ಸಾವು: ಪೋಷಕರಿಂದ ಕೊಲೆ ಆರೋಪ

ಹಾಸನ: ಜಿಲ್ಲೆಯ ಸಕಲೇಶಪುರದ ಸೇತುವೆ ಮೇಲಿಂದ ಬಿದ್ದು ನವವಿವಾಹಿತೆ ಮೃತಪಟ್ಟಿರುವ ಘಟನೆ ನಡೆದಿದೆ. ಪೂಜಾ (22) ಮೃತ ಗೃಹಿಣಿ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Read more

ಕಾವೇರಿ ನದಿ ಸೇತುವೆ ಕೆಳಗೆ ಬೈಕ್‌ ಜೊತೆ ಯುವಕನ ಶವ ಪತ್ತೆ: ಅಪಘಾತವೆಂದು ಬಿಂಬಿಸುವ ಯತ್ನ?

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದ ಬಳಿ ಕಾವೇರಿ ನದಿ ಸೇತುವೆ ಕೆಳಗೆ ಬೈಕ್ ಹಾಗೂ ರಕ್ತಸಿಕ್ತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹೊಂಗಳ್ಳಿ

Read more
× Chat with us