ಡಿ.ವಿ.ರಾಜಶೇಖರ ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಹಿಂಸಾತ್ಮಕ ಎಂದು ಕುಖ್ಯಾತವಾದ ಟರ್ಕಿ, ಇರಾಕ್, ಸಿರಿಯಾದಲ್ಲಿ ನಡೆಯುತ್ತಿರುವ ಕರ್ದೀಸ್ತಾನ್ ಸಶಸ್ತ್ರ ಹೋರಾಟ ಅಂತ್ಯವಾಗುತ್ತಿರುವಂತೆ ಕಾಣುತ್ತಿದೆ. ಶಸ್ತ್ರಗಳನ್ನು ಕೆಳಗಿಳಿಸುವಂತೆ ಟರ್ಕಿಯ ಜೈಲಿನಲ್ಲಿರುವ ಸ್ವತಂತ್ರ ಕರ್ದೀಸ್ತಾನ್ ನಾಯಕ ಅಬ್ದುಲ್ಲಾ ಓಕಲಾನ್ ಹೋರಾಟಗಾರರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಶ್ಚಿಮ …

