ಉತ್ತರ ರಾಜ್ಯಗಳು ಅನುಸರಿಸುವುದಿಲ್ಲ ತ್ರಿಭಾಷಾಸೂತ್ರವ ದಕ್ಷಿಣಕ್ಕೇಕೆ ಬೇಕು ಆ ಸೂತ್ರ! ಜಾರಿಗೊಳ್ಳಲಿ ಕರ್ನಾಟಕದಲಿ ದ್ವಿಭಾಷಾಸೂತ್ರ! ಕನ್ನಡ ಕಲಿಕಾ ಮಾಧ್ಯಮವಾಗಲಿ ಬೆಳಗಲಿ ನಾಡು-ನುಡಿ! -ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು
ಉತ್ತರ ರಾಜ್ಯಗಳು ಅನುಸರಿಸುವುದಿಲ್ಲ ತ್ರಿಭಾಷಾಸೂತ್ರವ ದಕ್ಷಿಣಕ್ಕೇಕೆ ಬೇಕು ಆ ಸೂತ್ರ! ಜಾರಿಗೊಳ್ಳಲಿ ಕರ್ನಾಟಕದಲಿ ದ್ವಿಭಾಷಾಸೂತ್ರ! ಕನ್ನಡ ಕಲಿಕಾ ಮಾಧ್ಯಮವಾಗಲಿ ಬೆಳಗಲಿ ನಾಡು-ನುಡಿ! -ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು
ಮೈಸೂರು: ರಾಜ್ಯದಲ್ಲಿ ದ್ವಿಭಾಷಾ ಸೂತ್ರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ದ್ವಿಭಾಷ ಸೂತ್ರ ಒಪ್ಪಿಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದರು. ರಾಜ್ಯದಿಂದ ತಮಿಳುನಾಡಿಗೆ ನೀರು ಹಂಚಿಕೆ ವಿಚಾರವಾಗಿ …