ಮಂಡ್ಯ: ನಿಂತಿದ್ದ ಲಾರಿ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ. ಬೆಸಗರಹಳ್ಳಿಯ ಬಿ.ಎ ಮಧುಕುಮಾರ್ ಸಾವನ್ನಪ್ಪಿದವರು. ಮಧುಕುಮಾರ್ ಮಂಡ್ಯ ಪ್ರದೇಶಿಕ ದಿನಪತ್ರಿಕೆಯ ವರದಿಗಾರರಾಗಿದ್ದರು. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ನಿಂತಿದ್ದ ಲಾರಿಗೆ …