ನಂಜನಗೂಡು: ಬಾರ್‌ನ ಬಾಗಿಲು ಮೀಟಿ ಖದೀಮರು ಹಣ ದೋಚಿ ಪರಾರಿಯಾಗಿರುವ ಘಟನೆ ನಂಜನಗೂಡಿನ ತಗಡೂರು ಗ್ರಾಮದಲ್ಲಿ ನಡೆದಿದೆ.ಕಬ್ಬಿಣದ ರಾಡ್‌ನಿಂದ ಬಾರ್‌ನ ಶೆಲ್ಟರ್ ಮೀಟಿ ಒಳಗೆ ನುಗ್ಗಿದ ಖದೀಮರು, ಬಾರ್‌ನಲ್ಲಿದ್ದ ಹಣವನ್ನು ದೋಚಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲೂ ಕಳ್ಳತನ ಮಾಡಲು ಯತ್ನಿಸಿದ್ದಾರೆ. …




