ಡಾ ಬೆನ್ ಶಾಲೋಮ್ ಬರ್ನಾಂಕೆ, ಪ್ರೊ. ಡಗ್ಲಸ್ ವಾರೆನ್ ಡೈಮಂಡ್, ಫಿಲಿಪ್ ಎಚ್ ಡಿವಿಗ್- ಈ ತ್ರಿಮೂರ್ತಿಗಳಿಗೆ ಅತ್ಯುನ್ನತ ಪ್ರಶಸ್ತಿ ೨೦೦೮ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಕಾಣಿಸಿಕೊಂಡಾಗ, ಅರ್ಥಶಾಸ್ತ್ರಜ್ಞರು ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಡೆಗಣಿಸಿದ್ದಾರೆ ಅನ್ನುವ ಟೀಕೆ ಇತ್ತು. ಈ ವರ್ಷ ಬ್ಯಾಂಕಿಂಗ್ …