ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಸೊಸೆ ಅವಿವಾ ಬಿದ್ದಪ್ಪ ಪೋಷಕರಾಗುತ್ತಿರುವ ಸಂತೋಷದಲ್ಲಿದ್ದಾರೆ. ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಅಂಬರೀಷ್ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದ್ದು, ಅವಿವಾಗೆ ಸರಳವಾಗಿ ಸೀಮಂತ ಮಾಡಲಾಗಿದೆ. ನಿನ್ನೆ ತುಂಬು ಗರ್ಭಿಣಿ ಅವಿವಾಗೆ ಸೀಮಂತ …