ಅಂತಿಮ ಭಾಗ ಅಕ್ರಮ ಮಾರ್ಗದಲ್ಲೇ ಪಾಸಾಗುತ್ತಾ ಬಂದವರು, ದೊಡ್ಡ ಹುದ್ದೆಗಳನ್ನು ಅನಾಯಾಸವಾಗಿ ಗಿಟ್ಟಿಸಿದವರು ಇಂಥವರೆಲ್ಲ ಅದು ಹೇಗೆ ಇಲಾಖೆಯಲ್ಲಿ ಬರಕತ್ತಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳುವುದುಂಟು. ಸೊಣಗಗಳೆಲ್ಲ ಅಂದಣವನೇರುವುದಾದರೆ ಕಷ್ಟಪಟ್ಟೇಕೆ ಓದಬೇಕು? ಸರ್ಟಿಫಿಕೇಟ್ ಒಂದಿದ್ದರೆ ಸಾಕು. ಯಾವ ಹುದ್ದೆಯಲ್ಲಾದರೂ ಕೂರಬಹುದು ಎಂದಾದರೆ …