Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

asembly

Homeasembly
Rajya Sabha

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಸಚಿವ ಎಚ್.ಕೆ.ಪಾಟೀಲ್‌ ಅವರು ಬರೋಬ್ಬರಿ 15 ವಿಧೇಯಕ ಮಂಡಿಸಿದ್ದಾರೆ. ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ 2ನೇ ದಿನವಾದ ಇಂದು ಬರೋಬ್ಬರಿ 15 ವಿಧೇಯಕಗಳು ಮಂಡನೆಯಾಗಿವೆ. ಸಚಿವ ಎಚ್.ಕೆ.ಪಾಟೀಲ್‌ ಎಲ್ಲಾ ಸಚಿವರ ಪರವಾಗಿ 15 ವಿಧೇಯಕಗಳನ್ನು ಮಂಡಿಸಿದರು.

Stay Connected​
error: Content is protected !!