ಕಲಾಲೋಕದ ಅಪರಂಜಿ! ಅಸ್ತಂಗತವಾಯಿತು ಬೆಳ್ಳಿತೆರೆಯ ಅಪ್ಪಟ ಬಂಗಾರ! ಬಹುಭಾಷಾ ನಟಿಯಾದರೂ ಕನ್ನಡ ಕಲಾಲೋಕದ ಅಪರಂಜಿ! ಪುರಾಣ ಚರಿತ್ರೆಗಳು ಮರುಜೀವ ಪಡೆಯುತ್ತಿದ್ದವು ನಿಮ್ಮ ಅಭಿನಯ ವೈಭವದಲಿ! ಬೆಳಗಿಸಿದಿರಿ ಕನ್ನಡ ಕಲಾಲೋಕವನು ನಿಮ್ಮ ಪ್ರತಿಭಾ ಹಣತೆಯಲಿ! ಜಗಕೆ ಮಾದರಿ ನಿಮ್ಮ ಕಲಾಪರಿಣತಿ ಸಿದ್ಧಿ! ನೀವಾದಿರಿ …

