Mysore
23
broken clouds

Social Media

ಬುಧವಾರ, 11 ಫೆಬ್ರವರಿ 2026
Light
Dark

andolana special article

Homeandolana special article

• ಶುಭಮಂಗಳ ರಾಮಾಪುರ ಬಹುಶಃ ನಾನು 5 ನೇ ತರಗತಿಯಲ್ಲೋ 6ನೇ ತರಗತಿಯಲ್ಲಿಯೋ ಓದುತ್ತಿದ್ದೆ ಅನ್ಸುತ್ತೆ. ಆದಿನ ತೋಟದಿಂದ ತಂದಿದ್ದ ಎಳೆ ಮುಸುಕಿನ ಜೋಳವನ್ನು ಅಮ್ಮ ಹದವಾಗಿ ಬೇಯಿಸಿ ಕೊಡಲು ಎಲ್ಲರೂ ಮೆಲ್ಲುತ್ತಾ, ಹರಟುತ್ತಾ ಕುಂತಿರಲು ರಾತ್ರಿ ಹನ್ನೆರಡು ಒಂದು ಗಂಟೆಯಾದರೂ …

ನಿಶಾಂತ್ ದೇಸಾಯಿ ನಮ್ಮಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಕ್ರೇಜ್ ಎಂದರೆ ಅದು ಬೈಕ್ ರೈಡಿಂಗ್ ಮಾಡುವುದು. ಬೈಕ್ ಏರಿ ದೇಶದ ಉದ್ದಗಲಕ್ಕೂ ಸಂಚರಿಸಬೇಕು, ವಿವಿಧ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂಬುದು ಸಾಕಷ್ಟು ಮಂದಿ ಯುವಕರ ಬಯಕೆ. ಈಗಾಗಲೇ ಭಾರತದ ದಕ್ಷಿಣ ತುದಿಯಿಂದ ಉತ್ತರದ …

• ಅನಿಲ್ ಅಂತರಸಂತೆ ಕುಸ್ತಿ ಆಡಲು ಭಯ ಪಡುವವರೇ ಹೆಚ್ಚು. ಶತಮಾನಗಳ ಹಿಂದೆ ಗ್ರಾಮಗಳಿಗೊಂದ ರಂತಿದ್ದ ಕುಸ್ತಿ ಅಖಾಡದ ಗರಡಿಮನೆಗಳು ಇಂದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಮಾತ್ರ ಕಾಣಸಿಗುತ್ತವೆ. ಒಂದಿಷ್ಟು ಯುವಕರ ಹೊರತಾಗಿ ಇಂದು ಕುಸ್ತಿಯ ಅರಿವು ಯುವಜನರಿಂದ …

• ಕೀರ್ತನ ಎಂ. ತಾರಾ, ಹೊಳೆಯುವ ಮೊಗದವಳು. ಚಂದಿರನ ನಗು, ಮುಗಿಲಿನ ಶುಭ್ರ ಬಿಳುಪಿನ ಚೆಲುವೆ. ತನ್ನ ಪುಟ್ಟ ಕುಟುಂಬವೇ ಅವಳ ಪ್ರಪಂಚ, ಆ ಪ್ರಪಂಚದಲ್ಲಿ ಅಣ್ಣನ ಸ್ನೇಹಿತನ ಆಗಮನವಾಗಿತ್ತು. ಏಳು ವರ್ಷಗಳು ಇರುವವಳು ಅವನನ್ನು ಬಾಯಿ ತುಂಬಾ ಅಣ್ಣ ಎಂದು …

• ಭ್ರಮರಾಂಬ ಡಿ.ಹೊನ್ನುಗುಡಿ ಇತ್ತೀಚೆಗೆ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿರುವವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಹೆಚ್ಚಾಗುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಹಿಂಸಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಈ ನಡುವೆ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ …

• ಸಿರಿ ಮೈಸೂರು 'ಬದುಕಿದ್ದಾಗ ಮರವಾಗಿ ಭೂಮಿಗೂ ಗಗನಕ್ಕೂ ಮಧ್ಯೆ ತಲೆಯೆತ್ತಿ ನಿಲ್ಲುತ್ತಿದ್ದ ಮರಗಳು ತಮ್ಮ ಕಾಲಾನಂತರ ಮನೆಯ ಎರಡು ಮಹಡಿಗಳ ಮಧ್ಯದ ಕೊಂಡಿಯಾಗಿ ವಿರಾಜಮಾನವಾಗಿರುತ್ತವೆ. ಮರದ ಮೆಟ್ಟಿಗಳೆಂದರೆ ನನಗಂತೂ ಅದೇನೋ ಕೊನೆಯಿಲ್ಲದ ಸೆಳೆತ, ಪುರಾತನ ಮಹಲುಗಳ ಅಂದಕ್ಕೆ ಮುಕುಟವಿಟ್ಟಂತೆ ಕಾಣುವ …

• ಅಜಯ್ ಕುಮಾರ್ ಎಂ ಗುಂಬಳ್ಳಿ ಅದ್ಯಾವ ದಿನವೆಂದು ನೆನಪಿಲ್ಲ. ಬೆಳಗಿನ ಸಮಯ. ಇನ್ನು ಶಾಲೆಯ ಘಂಟೆ ಬಾರಿಸಿರಲಿಲ್ಲ. ನಾನು ಮತ್ತು ಗೆಳೆಯ ಶಾಲಾ ಆವರಣದಲ್ಲಿ ಇದ್ದವರು, ಮೀನು ನೋಡಲು ಕಾಲುವೆಗೆ ಹೋಗಿದ್ದೆವು. ಶಾಲೆಯ ಸುತ್ತ ಒಂದು ದೇವಸ್ಥಾನ, ಗದ್ದೆಗಳು, ಕಾಲುವೆ, …

ರಾಜ್ಯವೊಂದು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದಾಗ, ರಾಜ್ಯ ವಿಧಾನಮಂಡಲದ ಅಧಿಕಾರವನ್ನು ಕೇಂದ್ರ ಸರ್ಕಾರವು ತಾನೇ ವಹಿಸಿಕೊಂಡು ಏನು ಬೇಕಾದರೂ ಮಾಡಬಹುದೇ? ಆ ರಾಜ್ಯದ ಮೂಲಸ್ವರೂಪವನ್ನೇ ಬದಲಿಸಬಹುದೇ? ಕೇಂದ್ರಾಡಳಿತ ಪ್ರದೇಶ ಮತ್ತು ಒಂದಕ್ಕಿಂತ ಹೆಚ್ಚು ರಾಜ್ಯಗಳನ್ನಾಗಿ ಅದನ್ನು ವಿಂಗಡಿಸಿ ಒಡೆಯಲುಬಹುದೇ? ಇಂತಹ ಅಧಿಕಾರ ಕೇಂದ್ರ ಸರ್ಕಾರಕ್ಕೆ …

• ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಹಕ ಕಾಡುಗಳನ್ನು ಸುತ್ತುವುದು, ಅಲ್ಲಿನ ಜೀವ ಪರಿಸರದ ಚಿತ್ರ ಸೆರೆ ಹಿಡಿಯು ವುದು, ವಿವಿಧ ಪರಿಸರದ ಕುರಿತು ಒಂದಿಷ್ಟು ಅಧ್ಯಯನ, ಅಲ್ಲಿನ ಜನರ ಜೀವನ ಶೈಲಿ, ಮಾನವ- ಕಾಡುಪ್ರಾಣಿಗಳ ಸಂಘರ್ಷ ಹೀಗೆ ಒಂದಿಷ್ಟು ವಿಚಾರಗಳನ್ನು ತಿಳಿದು …

• ಅನಿಲ್ ಅಂತರಸಂತೆ ಗಮನ ಗುರಿಯತ್ತ ಇದ್ದರೆ ಸಾಧನೆಯ ಹಾದಿ ಸುಲಭ ವಾಗಲಿದೆ ಎಂಬ ಮಾತಿಗೆ ತಕ್ಕಂತೆ ತಮ್ಮ ಸಣ್ಣ ವಯಸ್ಸಿನಿಂದಲೇ ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಸ್ಟೇಟಿಂಗ್‌ಕ್ರೀಡೆಯಲ್ಲಿ ಸಾಧನೆ ಮಾಡಲು ಹೊರಟವರು ಮುಕ್ಕಾಟರ ಕಲ್ಪನಾ ಕುಟ್ಟಪ್ಪ ಇಂದು ಅಂತಾರಾಷ್ಟ್ರೀಯ ಪದಕ ವಿಜೇತೆಯಾಗಿ …

Stay Connected​
error: Content is protected !!