ಮುಡಿಪಾಗಿಟ್ಟಿರಿ ಇಡೀ ಬದುಕ ನಾಡುನುಡಿ ಸೇವೆಗೆ! ಕನ್ನಡದ ನೈಜ ಹೋರಾಟಗಾರ ತಾಯ್ನುಡಿ ಮಾಧ್ಯಮದ ಪ್ರತಿಪಾದಕ! ಹೋರಾಟ ಚಳವಳಿ ರೂಪಿಸಿ ಕಾಪಾಡಿದಿರಿ ಕನ್ನಡದ ಹಿತ ಹಿರಿಮೆಯ! ಸರಳತೆ ಸಜ್ಜನಿಕೆಯ ಸಾಕಾರ! ಮಾದರಿ ನಿಮ್ಮ ಬದ್ಧತೆ ಪ್ರಾಮಾಣಿಕತೆ! ಸವೆದು ಸಾರ್ಥಕವಾಯಿತು ಬಾಳು ಕನ್ನಡದ ಸೇವೆಯಲಿ …
ಮುಡಿಪಾಗಿಟ್ಟಿರಿ ಇಡೀ ಬದುಕ ನಾಡುನುಡಿ ಸೇವೆಗೆ! ಕನ್ನಡದ ನೈಜ ಹೋರಾಟಗಾರ ತಾಯ್ನುಡಿ ಮಾಧ್ಯಮದ ಪ್ರತಿಪಾದಕ! ಹೋರಾಟ ಚಳವಳಿ ರೂಪಿಸಿ ಕಾಪಾಡಿದಿರಿ ಕನ್ನಡದ ಹಿತ ಹಿರಿಮೆಯ! ಸರಳತೆ ಸಜ್ಜನಿಕೆಯ ಸಾಕಾರ! ಮಾದರಿ ನಿಮ್ಮ ಬದ್ಧತೆ ಪ್ರಾಮಾಣಿಕತೆ! ಸವೆದು ಸಾರ್ಥಕವಾಯಿತು ಬಾಳು ಕನ್ನಡದ ಸೇವೆಯಲಿ …
ಕನಕದಾಸನಗರ ಜೆ.ಬ್ಲಾಕ್, ೧೩ನೇ ಬಿ ಮುಖ್ಯ ರಸ್ತೆಯಲ್ಲಿ ಮಹಾನಗರ ಪಾಲಿಕೆಯಿಂದ ನಿಯಮಿತವಾಗಿ ಪ್ರತಿ ದಿನ ಕಸ ಸಂಗ್ರಹಣೆ ಮಾಡದೇ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಕಸ ಸಂಗ್ರಹಣೆ ಮಾಡದೇ ಇರುವ ಬಗ್ಗೆ ಪಾಲಿಕೆ ದೂರು ಸಂಖ್ಯೆಗೆ ಕರೆ ಮಾಡಿದರೆ ಕರೆ …
ಮೈಸೂರು ದಸರಾ ಮಹೋತ್ಸವದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಯೂ ಒಂದು . ಈ ಹಿಂದೆ ಎಲ್ಲ ಚಿಗುರು ಕವಿಗೋಷ್ಠಿ , ಅರಳು ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಹಾಸ್ಯಗೋಷ್ಠಿ, ಯುವ ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ ಇರುತ್ತಿದ್ದವು. ಇವುಗಳಲ್ಲಿ ಚುಟುಕು ಕವಿಗೋಷ್ಠಿ ಪ್ರಮುಖ ವಾದ ಆಕರ್ಷಣೆಯ …
ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆ ಹಾಗೂ ಬೃಂದಾವನ ಉದ್ಯಾನವನ್ನು ವೀಕ್ಷಿಸಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿ ಪ್ರವೇಶ ಶುಲ್ಕ ಹಾಗೂ ವಾಹನಗಳ ಟೋಲ್ ಸಂಗ್ರಹವನ್ನು ನಗದು ರೂಪದಲ್ಲೇ ಪಾವತಿಸಬೇಕಾಗಿದ್ದು, ಡಿಜಿಟಲ್ ಪಾವತಿಗೆ ಅವಕಾಶವಿಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗಿದೆ. …
ಮೈಸೂರಿನ ವಿಜಯನಗರದ ವಾಟರ್‌ಟ್ಯಾಂಕ್ ವೃತ್ತ (ಡಾಲ್ಛಿನ್ ಬೇಕರಿ) ದಿಂದ ಸೂರ್ಯ ಬೇಕರಿವರೆಗೂ ಮುಖ್ಯರಸ್ತೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿಯೆಲ್ಲಾ ಬೊಗಳುತ್ತಾ ಎಲ್ಲರ ನಿದ್ರೆ ಹಾಳು ಮಾಡುತ್ತಿವೆ. ಮುಂಜಾನೆ ವಾಯುವಿಹಾರಿಗಳು, ಸಾಕು ನಾಯಿಯೊಂದಿಗೆ ವಾಕ್ ಮಾಡುವವರ ಮೇಲೆ ಹಾಗೂ ದ್ವಿಚಕ್ರ ವಾಹನ ಸವಾರರ …
ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಪೊಲೀಸ್ ಮಹಾನಿರ್ದೇಶಕರಾದ ಡಾ. ಸಲೀಂ ಅವರ ಸೂಚನೆ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಕಾನೂನಿನ ಅರಿವು ಹಾಗೂ ಕಾನೂನು ಸುವ್ಯವಸ್ಥೆಯ ಪಾಲನೆ ದೃಷ್ಟಿಯಿಂದ ‘ಮನೆ ಮನೆಗೆ ಪೊಲೀಸ್’ಎಂಬ ವಿನೂತನ …
ಕಳೆದ ವರ್ಷದಿಂದ ರಾಜ್ಯ ಸರ್ಕಾರವು ಮಧ್ಯಾಹ್ನ ಉಪಾಹಾರ ಯೋಜನೆಯಡಿ ಅಜೀಂ ಪ್ರೇಂ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ೧ ರಿಂದ ೧೦ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದ ಆರು ದಿನಗಳೂ ಮೊಟ್ಟೆ ನೀಡುತ್ತಾ …
ಮೈಸೂರಿನ ಹೃದಯ ಭಾಗದಲ್ಲಿರುವ ಅಶೋಕ ವೃತ್ತ (ಬಲ್ಲಾಳ್ ಸರ್ಕಲ್) ಮುಖಾಂತರವೇ ಮೈಸೂರಿನ ಬಹುತೇಕ ಸಾರ್ವಜನಿಕರು, ನೂರಾರು ವಾಹನಗಳವರು ಸಂಚರಿಸುತ್ತಾರೆ. ಈ ವೃತ್ತದ ಮಧ್ಯ ಭಾಗದಲ್ಲೇ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ನಗರ ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ …
ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿ ಹಾಗೂ ಚತುರ್ಭಾಷಾ ತಾರೆ ಪದ್ಮಭೂಷಣ ಡಾ.ಬಿ. ಸರೋಜಾದೇವಿ ಅವರ ಅಗಲಿಕೆ ಸಿನಿಮಾ ರಂಗಕ್ಕೆ ಮಾತ್ರವಲ್ಲ ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ. ರಾಜ್ಯ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೇತೃತ್ವದಲ್ಲಿ …
ಕಲಾಲೋಕದ ಅಪರಂಜಿ! ಅಸ್ತಂಗತವಾಯಿತು ಬೆಳ್ಳಿತೆರೆಯ ಅಪ್ಪಟ ಬಂಗಾರ! ಬಹುಭಾಷಾ ನಟಿಯಾದರೂ ಕನ್ನಡ ಕಲಾಲೋಕದ ಅಪರಂಜಿ! ಪುರಾಣ ಚರಿತ್ರೆಗಳು ಮರುಜೀವ ಪಡೆಯುತ್ತಿದ್ದವು ನಿಮ್ಮ ಅಭಿನಯ ವೈಭವದಲಿ! ಬೆಳಗಿಸಿದಿರಿ ಕನ್ನಡ ಕಲಾಲೋಕವನು ನಿಮ್ಮ ಪ್ರತಿಭಾ ಹಣತೆಯಲಿ! ಜಗಕೆ ಮಾದರಿ ನಿಮ್ಮ ಕಲಾಪರಿಣತಿ ಸಿದ್ಧಿ! ನೀವಾದಿರಿ …