ಪ್ರೊ. ಆರ್.ಎಂ. ಚಿಂತಾಮಣಿ ನಾವು ಸ್ವಾತಂತ್ರ್ಯ ಪಡೆದು ನೂರು ವರ್ಷಗಳಾಗುವ ಹೊತ್ತಿಗೆ ಭಾರತ ವಿಕಸಿತ ದೇಶವಾಗುತ್ತದೆ ಎಂದು ನಮ್ಮ ಪ್ರಧಾನಿಗಳು ೨೦೨೨ರಿಂದಲೇ ಹೇಳುತ್ತಾ ಬಂದಿದ್ದಾರೆ. ಅಂದರೆ ಎಲ್ಲ ದೃಷ್ಟಿಯಿಂದಲೂ ಅಭಿವೃದ್ಧಿ ಹೊಂದುವ ದೇಶವಾಗುತ್ತದೆ ಎಂದರ್ಥ. ಶ್ರೀಮಂತ ದೇಶವೆಂದೂ ಅನ್ನಬಹುದು. ಇದು ಒಂದು …








