Mysore
30
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

andolana originals

Homeandolana originals
ಓದುಗರ ಪತ್ರ

ಗುಂಡ್ಲುಪೇಟೆ ಪಟ್ಟಣದ ಒಂದನೇ ವಾರ್ಡಿನ ಶಿವಮಲ್ಲಪ್ಪ ಬಡಾವಣೆಯ ರಸ್ತೆಯ ಮಧ್ಯಭಾಗದಲ್ಲಿ ಯುಜಿಡಿ ಮ್ಯಾನ್‌ಹೋಲ್ ತೆರೆದ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಒಂದು ವಾರದಿಂದ ರಕ್ಷಣೆ ಇಲ್ಲದ ಸ್ಥಿತಿಯಲ್ಲಿದ್ದು, ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪ್ರತಿದಿನ ನೂರಾರು ವಾಹನಗಳು ಮತ್ತು ಪಾದಚಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, …

ಮೈಸೂರು ನಗರದ ಹೃದಯಭಾಗದಲ್ಲಿರುವ ಜಗನ್ಮೋಹನ ಅರಮನೆಯಲ್ಲಿ ವಾರಕ್ಕೆ ೨-೩ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮೊದಲ ಎರಡು-ಮೂರು ಸಾಲುಗಳಲ್ಲಿ ಇರುವ ಫ್ಯಾನ್‌ಗಳು ಯಾವಾಗಲೂ ಕಾರ್ಯನಿರ್ವಹಿಸದೇ ತೊಂದರೆಯಾಗಿದೆ. ಸಾಮಾನ್ಯವಾಗಿ ಈ ಸಾಲಿನಲ್ಲಿ ಗಣ್ಯಾತಿಗಣ್ಯರು ಆಸೀನರಾಗುತ್ತಾರೆ. ಇದನ್ನೂ ಓದಿ:- ಓದುಗರ ಪತ್ರ: ಶುದ್ಧ ನೀರಿನ ಘಟಕಗಳಲ್ಲಿ …

ಓದುಗರ ಪತ್ರ

ರಹಿತ ಪಾವತಿ ವ್ಯವಸ್ಥೆ ಮಾಡಿ ಮೈಸೂರು ನಗರ ಪಾಲಿಕೆ ವತಿಯಿಂದ ನಗರದ ಹಲವು ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ ಪ್ಲಾಂಟ್)ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ೫ ರೂಪಾಯಿಯ ಹೊಸ ನಾಣ್ಯವನ್ನು ಹಾಕಿದಾಗ ಮಾತ್ರ ಸಾರ್ವಜನಿಕರು ನೀರು ಪಡೆಯ ಬಹುದಾಗಿದೆ. ಬಹುತೇಕ …

ಗಿರೀಶ್ ಹುಣಸೂರು ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ಏಳಿ..ಎದ್ದೇಳಿ... ಗುರಿ ಮುಟ್ಟುವ ತನಕ ನಿಲ್ಲದಿರಿ ... ಎಂದು ಕರೆ ಕೊಟ್ಟರೆ, ದೇಶದ ಭವಿಷ್ಯದ ಆಸ್ತಿಯಾಗಿರುವ ಯುವ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯ ಹಾದಿ ಹಿಡಿದು, ಗುರಿ ಮುಟ್ಟುವ ಮುನ್ನವೇ …

ಪಂಜು ಗಂಗೊಳ್ಳಿ ತನ್ವಿ ಚವಾಣ್ ದಿವೋರೆಗೆ ಚಿಕ್ಕಂದಿನಿಂದಲೂ ನೀರು ಅಂದರೆ ಸಾಕು, ಎಲ್ಲವನ್ನೂ ಮರೆತು ಬಿಡುತ್ತಿದ್ದರು. ಎಷ್ಟೆಂದರೆ, ಯಾವಾಗಲಾದರೂ ಅವರು ಯಾವುದೇ ಕಾರಣಕ್ಕೆ ಅಳುತ್ತಿದ್ದರೆ, ಯಾವುದಕ್ಕಾದರೂ ಹಟ ಮಾಡುತ್ತಿದ್ದರೆ ಅವಳ ತಂದೆ ತಾಯಿ ಅವರನ್ನು ನೀರಿನ ಟಬ್ಬಿನಲ್ಲಿ ಕುಳ್ಳಿರಿಸುತ್ತಿದ್ದರು, ಅಥವಾ ಆಡಲು …

knee pain

ವಯಸ್ಸಾದಂತೆ ಮೂಳೆ ಮತ್ತು ಮೈಮೂಳೆಗಳ ದುರ್ಬಲತೆ, ಆರ್ಟ್ರೈಟಿಸ್ ಮತ್ತು ಹದಿವೆಟ್ಟಣಿಕೆ (cartilage degeneration) ಮತ್ತು ನರಗಳ ಹಾನಿಯಿಂದಾಗಿ ಮಂಡಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಇದನ್ನು ನಿರ್ವಹಿಸಲು ಸಾಧ್ಯವಿದೆ. ನೋವು ಕಡಿಮೆ ಮಾಡಲು, ಆರೋಗ್ಯಕರ ಜೀವನಶೈಲಿ ಯನ್ನು ಅನುಸರಿಸಿ, ರೋಗ ನಿರೋಧಕ …

childrens growing with father

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ, ತಂದೆಯ ಪಾತ್ರವೂ ಇದೆ. ತಂದೆ-ತಾಯಿಯ ಪಾತ್ರ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತದೆ. ಮಕ್ಕಳಿಗೆ ತಮ್ಮ ತಂದೆಯೇ ರೋಲ್ ಮಾಡೆಲ್ ಆಗಿರುತ್ತಾನೆ. ಹೆಚ್ಚಿನ ಮಕ್ಕಳು ತಾಯಿಯ ಮಾತನ್ನು ಕೇಳದೇ ಇರಬಹುದು ಆದರೆ ತಂದೆಯ ಮಾತನ್ನು ಎಂದಿಗೂ ಮೀರುವುದಿಲ್ಲ. ಹೀಗಿರುವಾಗ …

ಸೌಮ್ಯ ಕೋಠಿ, ಮೈಸೂರು ಅಮ್ಮ ಎಂದ ಕ್ಷಣ ನೋವು ನಲಿವು ಎಲ್ಲವೂ ನೆನಪಾಗುತ್ತದೆ. ನಗುವಿನಲ್ಲಿ ಅಮ್ಮ ಅನ್ನದಿದ್ದರೂ ನೋವಿನಲ್ಲಿ ಬರುವ ಮೊದಲ ಮಾತು ಅಮ್ಮ. ಅಮ್ಮ ಎಂದರೆ ಒಂದೇ ಮಾತಿನಲ್ಲಿ ಮಕ್ಕಳಿಗೋಸ್ಕರ ಎಲ್ಲವನ್ನೂ ತ್ಯಾಗ ಮಾಡಿದವಳು ಎನ್ನಬಹುದು. ಹೆತ್ತವಳು ಅಂದರೆ ನಮಗೆ …

೧) ಬಾಳೆ ಎಲೆ ಚುಕ್ಕೆ ರೋಗ (ಸಿಗಾಟೋಕಾ ): ಹಣ್ಣು ಅಭಿವೃದ್ಧಿ ಹಂತದಲ್ಲಿ ಸಿಗಾಟೋಕಾ ಎಲೆ ಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿರೋಧಕ ತಳಿ ಸಕ್ಕರೆ ಬಾಳೆ ಬೆಳೆಯುವುದು. ೨) ಬಾಳೆ ಕಂದುಗಳನ್ನು ನಾಟಿ ಮಾಡುವಾಗ ಒಂದು ಲೀಟರ್ ನೀರಿಗೆ …

ರಮೇಶ ಪಿ.ರಂಗಸಮುದ್ರ ಬೇಲ ಮೂಲತಃ ಭಾರತ ದೇಶದ ಹಣ್ಣಿನ ಮರವಾಗಿದೆ. ಚರಕ, ಸುಶ್ರುತ ಮುಂತಾದ ವೈದ್ಯರ ಗ್ರಂಥಗಳಲ್ಲಿ ಬೇಲದ ಔಷಧಿಯ ಗುಣಗಳ ವರ್ಣನೆ,ಮಾಹಿತಿಗಳಿವೆ. ಪ್ರಥಮ ಪೂಜಿತ ಗಣಪತಿಯನ್ನು ಸ್ತುತಿಸುವ ಶ್ಲೋಕವೊಂದು ಹೀಗೆ ಪ್ರಾರಂಭವಾಗುತ್ತದೆ. ಕಪಿತ್ತ ಜಂಬೂಫಲ ಸಾರ ಭಕ್ಷಿತಂ ಉಮಾಸುತಂ ಶೋಕ …

Stay Connected​
error: Content is protected !!