ಸಂತೋಷ್ ನಾಯಕ್ ಆರ್. ನಾನು ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಗೆ ಸೇರಿದ ಮತ್ತು ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡ ಶಿವನಸಮುದ್ರದಲ್ಲಿ. ಅಲ್ಲಿನ ಜಲವಿದ್ಯುತ್ ಕೇಂದ್ರದ ಬಹುತೇಕರು ಆಗಿನ ಕೆಇಬಿಯ ಉದ್ಯೋಗಿಗಳಾದ್ದರಿಂದ ನಮ್ಮೂರಿನಲ್ಲಿ ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ನಮ್ಮ ಶಾಲೆಯಲ್ಲಿಯೇ …