ಡಿ.ವಿ.ರಾಜಶೇಖರ ಭಾರತದಲ್ಲಿ ಈ ವರ್ಷ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 24 ಲಕ್ಷ. ಸರ್ಕಾರಿ ಕೋಟಾದ ಅಡಿ ಸುಮಾರು 90 ಸಾವಿರ ವೈದ್ಯಕೀಯ ಸೀಟುಗಳಿಗೆ ಇರುವ ಬೇಡಿಕೆಯ ಪ್ರಮಾಣ ಇದು. ಇದರ ಜೊತೆಗೆ …
ಡಿ.ವಿ.ರಾಜಶೇಖರ ಭಾರತದಲ್ಲಿ ಈ ವರ್ಷ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 24 ಲಕ್ಷ. ಸರ್ಕಾರಿ ಕೋಟಾದ ಅಡಿ ಸುಮಾರು 90 ಸಾವಿರ ವೈದ್ಯಕೀಯ ಸೀಟುಗಳಿಗೆ ಇರುವ ಬೇಡಿಕೆಯ ಪ್ರಮಾಣ ಇದು. ಇದರ ಜೊತೆಗೆ …
ಸಾಲೋಮನ್ ಪುರಾಣಗಳಲ್ಲಿ, ರಾಜಮಹಾರಾಜರ ಕಾಲದಲ್ಲಿ ಸಾಕಷ್ಟು ಕ್ರೀಡೆಗಳು ಚಾಲ್ತಿಯಲ್ಲಿದ್ದ ಬಗ್ಗೆ ನಾವು ಓದಿದ್ದೇವೆ. ಅಲ್ಲಲ್ಲಿ ಹಳೆಯ ಕಾಲದ ರಾಜರ ಕಟ್ಟಡಗಳು, ದೇವಾಲಯಗಳಲ್ಲಿ ಆ ಆಟಗಳ ಚಿತ್ರಣವನ್ನೂ ನೋಡಿರುತ್ತೇವೆ. ಇತಿಹಾಸದ ಪುಟಗಳಲ್ಲಿಯೂ ರಾಜಮಹಾರಾಜರು ಹಾಗೂ ಸಾಮಾನ್ಯ ಪ್ರಜೆಗಳೂ ಆಡುತ್ತಿದ್ದ ಪಗಡೆ, ಚದುರಂಗ ಸೇರಿದಂತೆ …
ಪ್ರಶಾಂತ್ ಎಸ್. ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಸಾಕಾನೆ ಶಿಬಿರದ 8 ಆನೆಗಳನ್ನು ಕಾರ್ಯಾಚರಣೆಗಾಗಿ ನೀಡುವಂತೆ ಆಂಧ್ರಪ್ರದೇಶದ ಅರಣ್ಯ ಇಲಾಖೆಯು ರಾಜ್ಯದ ಅರಣ್ಯ ಇಲಾಖೆಗೆ ಈಗಾಗಲೇ ಬೇಡಿಕೆ ಇಟ್ಟಿದ್ದು, ಇದಕ್ಕೆ ವನ್ಯಜೀವಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದಲ್ಲೇ ಅತಿ …
• ಸಾಲೋಮನ್ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇನ್ನೂ ಭೂ ಪರಿಹಾರ ನೀಡದ ಕಾರಣ ರಸ್ತೆ ಅಭಿವೃದ್ಧಿ ಪಡಿಸಲು ಭೂಮಾಲೀಕರು ಅನೇಕ ವರ್ಷಗಳಿಂದ ಅಡ್ಡಿ ಪಡಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಡಾ.ರಾಜ್‌ಕುಮಾರ್ …
ನವೀನ್ ಡಿಸೋಜ • ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಫರ್ ಜೋನ್‌ನಲ್ಲಿ ಜಾರಿ ಸಾಧ್ಯತೆ • ಕಾಡಾನೆ - ಮಾನವ ಸಂಘರ್ಷ ತಡೆಯಲು ಹೊಸ ದಾರಿ • ಎರಡು ಹೊಸ ಯೋಜನೆಗಳ ಬಗ್ಗೆ ಶಾಸಕ ಪೊನ್ನಣ್ಣ ಪ್ರಸ್ತಾಪ • ಕಾಡಾನೆಗಳಗಾಗಿಯೇ ಅರಣ್ಯ ಮೀಸಲಿಡುವ …
ಬಾ.ನಾ.ಸುಬ್ರಹ್ಮಣ್ಯbaanaasu@gmail.com ಕನ್ನಡ ಕಿರುತೆರೆಯ ಹೆಸರಾಂತ ನಿರ್ದೇಶಕ, ನಿರ್ಮಾಪಕ ವಿನೋದ್ ಧೋಂಡಾಳೆ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡರು. ನಿರ್ದೇಶಕ, ನಿರ್ಮಾಪಕ ಪಿ.ಶೇಷಾದ್ರಿ ಅವರ ಚಿತ್ರಗಳಿಗೆ ಸಹಾಯಕರಾಗಿ, ನಂತರ ಟಿ.ಎನ್.ಸೀತಾರಾಂ ಅವರ ಸರಣಿಗಳ ಸಹಾಯಕರಾಗಿ, ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದವರು ವಿನೋದ್. …
• ಆರ್.ಟಿ.ವಿಠಲಮೂರ್ತಿ ಬೋಫೋರ್ಸ್ ಫಿರಂಗಿಯಿಂದ ಸಿಡಿದ ಗುಂಡು ಬೆಟ್ಟದ ಮೇಲಿನ ಗುರಿ ತಲುಪುವ ಮುನ್ನ ನಾವಿಬ್ಬರು ರಪ್ಪಂತ ನೆಲಕ್ಕೆ ಬಿದ್ದೆವು. ಕಣ್ಣಿಗೆ ಏನೆಂದರೆ ಏನೂ ಕಾಣುತ್ತಿಲ್ಲ. ಗುಂಡು ಸಿಡಿಯುತ್ತಿದ್ದಂತೆ ಆವರಿಸಿದ ಹೊಗೆಮಿಶ್ರಿತ ದೂಳು ಯಾವ ಮಟ್ಟದಲ್ಲಿ ಆವರಿಸಿದೆ ಅಂತ ನೋಡಲಾಗದ ಸ್ಥಿತಿ. …
• ಜಿ.ತಂಗಂ ಗೋಪಿನಾಥಂ ಆ ಹುಡುಗಿಗೆ ಆಗಿನ್ನೂ 12 ವರ್ಷ ವಯಸ್ಸು. ಆಗಲೇ ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಕಂಡವಳು. ತಂದೆ ತಾಯಿ ಆಕೆಯ ಕನಸ್ಸಿಗೆ ಬೆಂಬಲವಾಗಿ ನಿಂತರೂ ನೆರೆ ಹೊರೆಯವರು, ಸಂಬಂಧಿಕರಿಂದ ಹಾಕಿ ಆಡಿ ಯಾರನ್ನು ಉದ್ಧಾರ ಅ …
ನಾ.ದಿವಾಕರ ಯಾವುದೇ ಸಮಾಜದ ಸಾರ್ವಜನಿಕ ಜೀವನದಲ್ಲಿ ಸಾಮಾನ್ಯ ಜನತೆಯ ಬದುಕಿಗೆ ಪೂರಕವಾದ ಚಿಂತನಾ ವಾಹಿನಿಗಳು ಹುಟ್ಟಿಕೊಳ್ಳುವುದು ಆಯಾ ಸಮಾಜದ ಒಂದು ಕಲಿತ ವರ್ಗದಿಂದ ಈ ವರ್ಗಗಳಲ್ಲಿರಬಹುದಾದ ತಾತ್ವಿಕ ಚಿಂತನೆಗಳು, ಸೈದ್ಧಾಂತಿಕ ಆಲೋಚನೆಗಳು ಹಾಗೂ ಪುರೋಗಾಮಿ ಮನಸ್ಥಿತಿಯೇ 'ಬುದ್ಧಿಜೀವಿ' ಎಂಬ ಒಂದು ವರ್ಗವನ್ನೂ …
• ಮನಸ್ವಿನಿ ಮೈಸೂರಿನ ಚಿಕ್ಕ ಗಡಿಯಾರದ ಬಳಿ ಸಂಜೆ ಹೊತ್ತಿ ನಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೋಗಿದ್ದೆ. ತರಕಾರಿ ಮಾರುವವರ ತಂತ್ರವನ್ನು ಕಂಡು ಎಷ್ಟೋ ಸಲ ಬೆರಗಾಗಿದ್ದಿದೆ. ತಲೆಯಾಡಿಸುತ್ತಾ, ಹೇಳಿದಷ್ಟು ದುಡ್ಡನ್ನು ಕೊಟ್ಟು ಬಂದವರ ತಲೆಯ ಮೇಲೆ ಟೋಪಿ ಬಿತ್ತೆಂದೇ ಲೆಕ್ಕ. …