ಕನ್ನಡ ಚಿತ್ರಗಳನ್ನು ಬಿಡುಗಡೆಯಾಗುವುದಕ್ಕೂ ಮೊದಲೇ ಒಟಿಟಿ ತಾಣಗಳು ಕೊಂಡುಕೊಂಡು ಪ್ರಸಾರ ಮಾಡುತ್ತಿದ್ದವು. 2023ರಲ್ಲೇ ನೇರವಾಗಿ ನಾಲ್ಕು ಕನ್ನಡ ಚಿತ್ರಗಳನ್ನು ಪಡೆದುಕೊಂಡಿದ್ದವು. ಆದರೆ ಇತ್ತೀಚೆಗೆ ಕನ್ನಡ ಚಿತ್ರಗಳನ್ನು ಕೊಂಡುಕೊಳ್ಳುವುದಿಲ್ಲ ಎಂದು ಸಾರಾಸಗಟಾಗಿ ಒಟಿಟಿಗಳು ತಿರಸ್ಕರಿಸುತ್ತಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅವು ಯಶಸ್ವಿಯಾದರೆ ಮಾತ್ರ ಒಟಿಟಿಯಲ್ಲಿ ಅವಕಾಶ; ಇಲ್ಲದೆ ಇದ್ದರೆ …