ಜಿ ಶಾಂತಕುಮಾರ್ ನಾನಾಗ ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೆ. 2017ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ರಾಷ್ಟ್ರಪತಿಯವರಿಂದ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾಗುತ್ತಿರುವವರು ಪಮೆಲಾ ಗೇಲ್ ಮಲ್ಹೋತ್ರಾ ಎಂದು ತಿಳಿದಿತ್ತು. ಆದರೆ ಅವರು ಕೊಡಗಿನಲ್ಲಿ ನೆಲೆಸಿದ್ದಾರೆ ಎಂಬ ವಿಷಯವನ್ನು ಕೇಳುತ್ತಿದ್ದಂತೆಯೆ ಅವರ …










