ಓವಲ್ ಮೈದಾನದಲ್ಲಿ ನಡೆದ ೫ ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ೬ ರನ್‌ಗಳ ವಿರೋಚಿತ ಗೆಲುವು ಸಾಧಿಸಿರುವುದು ಪ್ರಶಂಸನೀಯ ಸರಣಿಯಲ್ಲಿ ೨-೨ ಸಮಬಲ ಸಾಧಿಸುವ ಮುಖಾಂತರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತವು ೩ …
ಓವಲ್ ಮೈದಾನದಲ್ಲಿ ನಡೆದ ೫ ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ೬ ರನ್‌ಗಳ ವಿರೋಚಿತ ಗೆಲುವು ಸಾಧಿಸಿರುವುದು ಪ್ರಶಂಸನೀಯ ಸರಣಿಯಲ್ಲಿ ೨-೨ ಸಮಬಲ ಸಾಧಿಸುವ ಮುಖಾಂತರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತವು ೩ …
ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪಾದಚಾರಿಗಳು ರಸ್ತೆದಾಟುವುದಕ್ಕಾಗಿ ಇರುವ ಜೀಬ್ರಾ ಕ್ರಾಸ್ ಗಳ ಮೇಲೆ ರಾಜ್ಯ ಸಾರಿಗೆ ಬಸ್ಸುಗಳು ಹಾಗೂ ಇತರ ಖಾಸಗಿ ವಾಹನ ಸವಾರರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಜೀಬ್ರಾ ಕ್ರಾಸ್ ಬಳಸದೆ ರಸ್ತೆ ದಾಟುವಾಗ ಪಾದಚಾರಿಗಳಿಗೆ ಅಪಘಾತಗಳಾಗಿವೆ. ಇಂತಹ …
ಪುರುಷನುದ್ಧಾರದ ಪರಮೇಶ್ವರಿ! ಪುರುಷನುದ್ಧಾರದ ಪರಮೇಶ್ವರಿ! ಹೆಣ್ಣಂದರೇನು ಬರಿ ಭೋಗವಸ್ತುವೇ! ಗಂಡುಕುಲಕೇ ಅವಮರ್ಯಾದೆ ವಿನಾಶಕೆ ನಾಂದಿ ಅವಳ ಮೇಲಿನ ಆಕ್ರಮಣ ಅತ್ಯಾಚಾರ! ಮರೆತು ಹೋಯಿತೆ ಕೀಚಕ ದುರ್ಯೋಧನಾದಿಗಳ ಕತೆ! ಮಾತೆ ಸತಿ ಸುತೆಯಾಗಿ ರಕ್ಷಿಪ ದಿವ್ಯ ಶಕ್ತಿ ಕಣಾ! ಪುರುಷನುದ್ಧಾರದ ಪರಮೇಶ್ವರಿ ಕಣಾ! …
ಅಂಚೆ ಇಲಾಖೆಯ ವಿಶ್ವಾಸಾರ್ಹ ಸೇವೆಗಳಲ್ಲಿ ಒಂದಾಗಿದ್ದ ನೋಂದಣಿ ಅಂಚೆ ( Registered Post) ಸೇವೆಯನ್ನು ಆಗಸ್ಟ್ ತಿಂಗಳ ಒಂದನೇ ತಾರೀಖಿನಿಂದ ಹಿಂದಕ್ಕೆ ಪಡೆಯಲಾಗಿದ್ದು, ಇದರ ಬದಲು ಸ್ಪೀಡ್ ಪೋಸ್ಟ್ ಸೇವೆಯನ್ನು ಗ್ರಾಹಕರು ಉಪಯೋಗಿಸಿಕೊಳ್ಳಬಹುದಾಗಿದೆ. ದೇಶದಲ್ಲಿ ಅಂಚೆ ಕಚೇರಿಗಳು ಪ್ರಾರಂಭಗೊಂಡ ದಿನದಿಂದಲೂ ತನ್ನ ವಿಶ್ವಾಸಾರ್ಹ …
ಮಾನವ ಘನತೆಗೆ ಕುಂದು! ಹಳ್ಳಿಪಟ್ಟಣಗಳ ಕೆಲಕಡೆ ಶೌಚಗುಂಡಿ ಒಳಚರಂಡಿಗಳನು ನಮ್ಮ ಸಫಾಯಿ ಕರ್ಮಚಾರಿಗಳು ಕೈಯಿಂದಲೇ ಸ್ವಚ್ಛಮಾಡುವುದು ನೋವು ಸಂಕಟದ ಸಂಗತಿ ಮಾನವ ಘನತೆ ಕುಗ್ಗಿಸುವ ಅಮಾನವೀಯ ಪದ್ಧತಿ! ಇಂಥಲ್ಲಿ ಕಾನೂನು ಕಟ್ಟಳೆ ಸೋತಿರುವುದು ವಿಪರ್ಯಾಸ! ಆಧುನಿಕತೆಯ ಭರಾಟೆಯಲಿ ಕೈಬಳಕೆ ಚಾಲ್ತಿಯಲ್ಲಿರುವುದು ಯಂತ್ರನಾಗರಿಕತೆಗೆ …
ಇತ್ತೀಚೆಗೆ ಮೈಸೂರಿನ ವಿವೇಕಾನಂದನಗರ ವೃತ್ತದ ಬಳಿ ಸಾರಿಗೆ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಸಂಚಾರ ಪೊಲೀಸರು ಇಲ್ಲದ ಕಡೆ ಅಥವಾ ಸಿಸಿ ಕ್ಯಾಮೆರಾ ಇಲ್ಲದ ಕಡೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ …
ಮಗು-ನಗು ! ನಗುತಿರಬೇಕು ಬೀದಿ ಪಾಲಾಗಿದ್ದ ಆ ಮಗು.. ಒಂಬತ್ತು ತಿಂಗಳು ಹೊತ್ತು, ಹೆತ್ತ ಆ ತಾಯಿ ಏಕೆ ಬೀದಿಗೆ ಬೀಸಾಡಿದಳೋ ಮಹಾತಾಯಿ ! ಅನಾಥ ಶಿಶುವನ್ನು ದತ್ತು ಪಡೆಯಲು ಎಷ್ಟೊಂದು ತಾಯಂದಿರು ಮುಂದೆ ಬಂದಿಹರು! ಲೋಕದ ಈ ಪರಿಯ ಕಂಡು, …
ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಳಪಾಕ್ ರೆಸ್ಟೋರೆಂಟ್ ಮುಂಭಾಗದಲ್ಲಿರುವ ಯುಜಿಡಿ ಪೈಪ್ ಒಡೆದು ಹೋಗಿದ್ದು, ರಸ್ತೆಯ ಮೇಲೆಲ್ಲಾ ಕೊಳಚೆ ನೀರು ಹರಿದು ದುರ್ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ಓಡಾಡುವುದು ಅನಿವಾರ್ಯವಾಗಿದೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಯುಜಿಡಿ …
ಜೆ.ಪಿ.ನಗರದ ಗೊಬ್ಬಳಿ ಮರ ತಂಗುದಾಣದ ಬಳಿ ಪ್ರತಿನಿತ್ಯ ಬೆಳಿಗ್ಗೆ ೮.೩೦ ರಿಂದ ೯.೩೦ ರವರೆಗಿನ ಅವಧಿಯಲ್ಲಿ ನಗರ ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡದೇ ಇರುವುದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ವಿದ್ಯಾರ್ಥಿಗಳು …
ಮೈಸೂರಿನ ವಿವೇಕಾನಂದನಗರದಿಂದ ಶ್ರೀರಾಂಪುರ ಎರಡನೇ ಹಂತದ ಕಡೆಗೆ ತೆರಳುವ ಮುಖ್ಯರಸ್ತೆಯಲ್ಲಿ (ವಿವೇಕಾನಂದನಗರ ವೃತ್ತದ ಬಳಿ) ಗುರುವಾರ ಬೆಳಿಗ್ಗೆ ಸ್ಕೂಟರ್ ಮತ್ತು ನಗರ ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ದುರಂತವೇ ಸರಿ. ಕುವೆಂಪುನಗರದ ಶಾಂತಿ ಸಾಗರ್ …