ಕಾಲೇಜು ಮೇಷ್ಟರ ಕೆಲಸ ವಿರಾಮದ್ದು ಎಂಬ ಮಾತು ಈಗ ಜೀವ ಕಳೆದುಕೊಂಡಿದೆ. 'ಮೈಯೆಲ್ಲಾ ಕೆಲಸ ಎನ್ನುತ್ತಾರಲ್ಲ ಅದನ್ನು ಸ್ವತಃ ಅರಿಯಬೇಕಾದರೆ, ನುರಿಯಬೇಕಾದರೆ ಒಮ್ಮೆ ಕಾಲೇಜು ಮೇಷ್ಟರಾಗಬೇಕು! ಆನಂದ್ ಗೋಪಾಲ್ ಎ.ಎನ್.ಮೂರ್ತಿರಾಯರ 'ಚಿತ್ರಗಳು-ಪತ್ರಗಳು' ಓದುವಾಗ ನಾನು ಕಾಲೇಜು ವಿದ್ಯಾರ್ಥಿ. ಅಲ್ಲಿ ಬರುವ ಜೆ.ಸಿ.ರಾಲೋ, …