ಶ್ರೀನಗರ: ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯ ಚಂದರ್ಕೋಟ್ ಲ್ಯಾಂಗರ್ ಸ್ಥಳದಲ್ಲಿ ಅಮರನಾಥ ಯಾತ್ರೆಯ ಪಹಲ್ಗಾಮ್ ಬೆಂಗಾವಲಿನ ಕೊನೆಯ ವಾಹನವು ನಿಯಂತ್ರಣ ತಪ್ಪಿ ಸಿಲುಕಿಕೊಂಡಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 36 ಯಾತ್ರಿಕರು ಗಾಯಗೊಂಡಿದ್ದಾರೆ. ಅಪಘಾತದಲಲಿ ಯಾತ್ರಾ ಬೆಂಗಾವಲಿನ ಭಾಗವಾಗಿರುವ ನಾಲ್ಕು ಬಸ್‌ಗಳು ಹಾನಿಗೊಳಗಾಗಿವೆ. …



