ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮವು ಒಂದು ತಿಂಗಳಿನಿಂದ ಜಾತಿ ಸಂಘರ್ಷದಲ್ಲಿ ನಲುಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈಗಲೂ ೧೪೪ ಸೆಕ್ಷನ್ ಅನ್ವಯ ಗ್ರಾಮದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ. ಎರಡು ಬಲಿಷ್ಠ ಜಾತಿಯ ಕೆಲವು ರಾಜಕೀಯ …