ಮುಂಬೈ: ಭಾರತೀಯ ಷೇರುಪೇಟೆಯ ‘ವಾರನ್ ಬಫೆಟ್’ ಎಂದು ಖ್ಯಾತರಾಗಿರುವ ರಾಕೇಶ್ ಜುಂಜುನ್ವಾಲಾ ಪ್ರವರ್ತಕರಾಗಿರುವ ‘ಆಕಾಶ ಏರ್’ ಕಂಪನಿಯ ಮೊದಲ ವಿಮಾನವು ಭಾನುವಾರ ಮುಂಬೈನ ಛದ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ …