ಸ್ತ್ರೀಯರಿಗೆ ಕಂಟಕವಾದ ತಾಲಿಬಾನ್ಗಳು: ಮದುವೆಯಾಗಲು ಮನೆಮನೆಗೆ ನುಗ್ಗಿ ಯುವತಿಯರಿಗಾಗಿ ಶೋಧ!
ಕಾಬೂಲ್: ನರಕ ಸದೃಶವಾಗಿರುವ ಅಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಪೈಶಾಚಿಕ ಕೃತ್ಯಗಳು ನಾಗರಿಕರನ್ನು ಹೆದರಿ ಕಂಗಾಲು ಮಾಡಿರುವಾಗಲೇ, ಬಂಡುಕೋರರ ಸ್ತ್ರೀ ಶೋಷಣೆಯ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ.
Read more