ದರೋಡೆ ಪ್ರಕರಣ: 48 ಗಂಟೆಗಳಲ್ಲೇ ಆರೋಪಿಗಳು ಅಂದರ್ !
ವೃತ್ತಿ ವೈಷಮ್ಯದಿಂದ ದುಷ್ಕೃತ್ಯ; ಆರೋಪಿಗಳೆಲ್ಲರೂ ಮೈಸೂರಿನವರು ಮಂಡ್ಯ: ತಾಲ್ಲೂಕಿನ ಗಂಟಗೌಡನಹಳ್ಳಿ-ದ್ಯಾಪಸಂದ್ರ ಸಮೀಪ ನಡೆದಿದ್ದ ದರೋಡೆ ಪ್ರಕರಣವನ್ನು 48 ಗಂಟೆಗಳಲ್ಲಿ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರು ಮಂದಿ ಆರೋಪಿಗಳನ್ನು
Read more