ಕೊಳ್ಳೇಗಾಲ: ಅಕ್ರಮವಾಗಿ ಒಣಗಾಂಜಾವನ್ನು ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಜಕ್ಕಳ್ಳಿ ಗ್ರಾಮದ ಜಾನ್ ಬ್ರಿಟೋ (33) ಹಾಗೂ ಅರೇಪಾಳ್ಯ ಗ್ರಾಮದ ವಿನ್ಸೇಟ್(ಚಂಡು) (35) ಬಂಧಿತರು. ಇವರಿಂದ 400 ಗ್ರಾಮ್ ಒಣ ಗಾಂಜಾ ಹಾಗೂ …



