ನಾ. ದಿವಾಕರ ಸ್ವತಂತ್ರ ಭಾರತದ ಪ್ರಜಾತಂತ್ರ-ಗಣತಂತ್ರ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡಿರುವ ಅಮೂಲ್ಯ ವಸ್ತುಗಳೇನಾದರೂ ಇದ್ದರೆ ಅದು ಸಾಂವಿಧಾನಿಕ ನೈತಿಕತೆ ಮತ್ತು ಆಳ್ವಿಕೆಯ ಉತ್ತರದಾಯಿತ್ವ . ಇನ್ನು ಸರಿಪಡಿಸಲಾಗದಷ್ಟು ಅಥವಾ ಮರಳಿ ಗಳಿಸಬಾರದ ರೀತಿಯಲ್ಲಿ ಕಣ್ಮರೆಯಾಗಿರುವ ಈ ಎರಡೂ ಆಡಳಿತಾತ್ಮಕ ಮೌಲ್ಯಗಳನ್ನು ನಾವು …


